http://mahasudditv.com
ಕಲಾವಿದರು ತಮ್ಮ ಮಾಡೆಲಿಂಗ್ ಪ್ರೊಫೈಲ್ ಅನ್ನು ನಮ್ಮ ಮಾದ್ಯಮದಲ್ಲಿ ಪ್ರಸಾರ ಮಾಡಿಕೊಳ್ಳಬಹುದು
http://ಮಾಡೆಲಿಂಗ್ ಲೋಕಕ್ಕೆ ಹೊಸ ಬೆಳ್ಳಿಚುಕ್ಕಿ ಹಾಸನದ ಪೂರ್ವಿಕಾ https://www.mahasudditv.com/archives/2301

ಕಲಾವಿದರನ್ನು ಪ್ರೋತ್ಸಾಹಿಸಲು ತಮ್ಮ ಕಲಾ ರಂಗದ ಸಾಧನೆಗಳನ್ನು ನಾವು ನಮ್ಮ ಮಾದ್ಯಮದಲ್ಲಿ ಪ್ರಸಾರ ಮಾಡುತ್ತವೆ ಕಲಾವಿದರು ಇದರ ಪ್ರಯೋಜನ ಪಡೆಯಬಹುದು.

ಕಲಾವಿದರು ತಮ್ಮ ಸ್ವ ವಿವರಗಳನ್ನು ಹಾಗೂ ತಮ್ಮ ಕಲಾ ಪ್ರತಿಭೆಯ ವಿವರಗಳನ್ನು ಮತ್ತು ತಮ್ಮ ಸಾಧನೆಗಳನ್ನು ಕನ್ನಡದಲ್ಲಿ ಟೈಪ್ ಮಾಡಿ ನಿಮ್ಮ ದೂರವಾಣಿ ಸಂಖ್ಯೆ ಸಮೇತ ನಮಗೆ ಕಳುಹಿಸಬೇಕು (ಮಹಿಳಾ ಕಲಾವಿದರ ದೂರವಾಣಿ ಸಂಖ್ಯೆಯನ್ನು ಮಾಡೆಲಿಂಗ್ ಪ್ರೊಫೈಲ್ ನಲ್ಲಿ ಬಹಿರಂಗ ಪಡಿಸುವುದಿಲ್ಲ)

ಮಾಡೆಲಿಂಗ್ ಪ್ರೊಫೈಲ್ ಸುಂದರವಾಗಿ ಕಾಣಲು ತಮ್ಮ ವಿವರಗಳೊಂದಿಗೆ
ತಮ್ಮ ಕನಿಷ್ಠ 30 ಮಾಡೆಲಿಂಗ್ ಫೋಟೋಗಳನ್ನು ಕಳುಹಿಸಬೇಕು.
ಜೊತೆಗೆ ನಮ್ಮ ಮಹಾ ಸುದ್ದಿ ಸಾಮಾಜಿಕ ಮಾದ್ಯಮದಲ್ಲಿ ತಮ್ಮ ವಿಡಿಯೋ ಪ್ರೊಫೈಲ್ ಪ್ರಸಾರ ಮಾಡಲು ತಮ್ಮ ಕೆಲವು ಮಾಡೆಲಿಂಗ್ ವೀಡಿಯೊಗಳನ್ನು ಸಹ ಕಳುಹಿಸಬೇಕು

ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ
ಇದು ಕಲಾವಿದರ ಪ್ರೋತ್ಸಾಹಕ್ಕಾಗಿ ಸಂಪೂರ್ಣ ಉಚಿತವಾಗಿರುತ್ತದೆ.
ತಮ್ಮ ವಿವರಗಳನ್ನು
E mail ಮೂಲಕ ತಮಗೆ ಕಳುಹಿಸಬೇಕು.
ವಿ ಸೂಚನೆ

ಅತ್ಯುತ್ತಮ ಮಾಡೆಲಿಂಗ್ ಕಲಾವಿದರ ಭಾವಚಿತ್ರ ಹಾಗೂ ವಿವರಗಳನ್ನು ನಮ್ಮ ಮಾದ್ಯಮದ ಮುದ್ರಿತ ಪತ್ರಿಕೆಯಲ್ಲಿಯೂ ಪ್ರಕಟಿಸಲಾಗುವುದು.
ಕಲಾವಿಧರ ಮತ್ತು ಅವಕಾಶಕ್ಕಾಗಿ ಕಾಯುತ್ತಿರುವವರ ಕುರಿತು
MODELLING ಅನ್ನೊ ಹೆಸರಿನೊಂದಿಗೆ ಅವರ ಭಾವಚಿತ್ರ ಸಮೇತ ಮಾಹಿತಿಯನ್ನು ಪ್ರಸಾರ ಮಾಡುತ್ತಿದ್ದೆವೆ
ಆಡಿಷನ್ AUDITION








