ಸ್ವಾಬ್ಹಿಮಾನಿ ಕರವೇ ಎಮ್ ಎಚ್ ನದಾಫರವರ ನೇತೃತ್ವದಲ್ಲಿ ರಂಜಾನ್ ಪ್ರಯುಕ್ತ ಕಿಟ್ ವಿತರಣೆ

ಇಂದು
ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ(ರಿ)
ರೋಣ ತಾಲೂಕ ವತಿಯಿಂದ
ರೋಣ ತಾಲೂಕ ಅಧ್ಯಕ್ಷರಾದ
ಎಮ್ ಎಚ್ ನದಾಫರವರ ನೇತೃತ್ವದಲ್ಲಿ
ರೋಣ ನಗರದಲ್ಲಿ ಮತ್ತು ಹೊಳೆಆಲೂರು ಗ್ರಾಮದಲ್ಲಿ
●ರಮಜಾನ ಹಬ್ಬದ●
ನಿಮಿತ್ಯವಾಗಿ
ಬಡವರಿಗೆ ಮತ್ತು ವಿಧವೆಯರಿಗೆ ಕಿಟ್ ವಿತರಣೆ ಮಾಡಲಾಯಿತು.

ಈ ಸಮಯದಲ್ಲಿ
ರೋಣ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಅಭಿಷೇಕ್ ಕೊಪ್ಪದ್.
ಯಮನೂರು ಭೈ. ಮೊಹಮ್ಮದ್ ಗೌಸ್. ಪಕೀರಸಾಬ ನದಾಫ. ಪ್ರವೀಣ ಕರುಗಲ. ಲಾಲಸಾಬ ಹಿರೇಮನಿ
ಇನ್ನೂ ಅನೇಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!
× How can I help you?