ದಿನಾಂಕ ಮಂಗಳವಾರ 16.04.2024 ಶ್ರೀ ಅಂಬಾಭವಾನಿ ಜಯಂತಿ ನಿಮಿತ್ಯ ಪೂರ್ವಭಾವಿ ಸಭೆ ಎಸ್ಎಸ್ಕೆ ಸಮಾಜದ ಅಧ್ಯಕ್ಷರು ಫಕೀರಸಾ ಬಾಬಾಸಾ ಭಾಂಡಗೆ ಗೌರವ ಕಾರ್ಯದರ್ಶಿ ವಿನೋದ್ ಆರ್ ಶಿದ್ಲಿಂಗ ಸಭೆಯಲ್ಲಿ ಹಾಜರಿದ್ದ ಎಸ್ ಎಸ್ ಕೆ ಪಂಚ್ ಕಮಿಟಿಯ ಸದಸ್ಯರುಗಳಾದ ಪ್ರಕಾಶ್ ಆರ್ ಬಾಕಳೆ ವಿಶ್ವನಾಥ್ ಖಟವಟೆ ಅಂಬಸಾ ಖಟವಟೆ ಶ್ರೀನಿವಾಸ್ ಖಟವಟೆ ಸುರೇಶ್ ಕುಮಾರ್ ಬದಿ ಪರಶುರಾಮ್ ಬದಿ ಮೋತಿಲಾಲ್ ಪೂಜಾರಿ ಗಂಗಾಧರ್ ಹಬೀಬ್ ವಿಷ್ಣುಸಾ ಶಿದ್ಲಿ0ಗ
ಮಹಿಳಾ ಮಂಡಳ ಅಧ್ಯಕ್ಷಣಿ
ಉಮಾಬಾಯಿ ಬೇವಿನಕಟ್ಟಿ ಉಪಾಧ್ಯಕ್ಷಣಿ ಸ್ನೇಹಲತ ಕಬಾಡಿ ಗೌರವ ಕಾರ್ಯದರ್ಶಿ ರೇಖಾ ಬಾಯಿ ಬೇವಿನಕಟ್ಟಿ ಸದಸ್ಯನಿಯರಾದ ವಂದನಾ ವಿನೋದ ಶಿದ್ಲಿಂಗ ಭಾವನಾ ಲಕ್ಷ್ಮಣಸಾ ಭಾಂಡಗೆ
ತರುಣ್ ಸಂಘದ ಗೌರವ ಕಾರ್ಯದರ್ಶಿ ನಾಗರಾಜ್ ಖೋಡೆ ಸಹಕಾರ್ಯದರ್ಶಿ ಶ್ರೀಕಾಂತ್ ಬಾಕಳೆ ರಾಮಚಂದ್ರ ಶಿದ್ಲಿಂಗ ಜಿ ಎನ್ ಹಬೀಬ್ ಮೊದಲಾದವರಿದ್ದರು ಈ ಸಂದರ್ಭದಲ್ಲಿ ಅವರು ಅತಿ ವಿಜೃಂಭಣೆಯಿಂದ ಆಚರಿಸಲು ಅಂಬ ಭವಾನಿ ದೇವಸ್ಥಾನ ಹಳೇ ಸರಾಫ ಬಜಾರ್ ಮತ್ತು ಜವಳಿ ಬಜಾರ್ ಶ್ರೀ ತುಳಜಾ ಭವಾನಿ ದೇವಸ್ಥಾನ ಹುಡುಕೋ ಬಡಾವಣೆಯ ಅಂಬಾಭವಾನಿ ದೇವಸ್ಥಾನ ಈ ಮೂರು ದೇವಸ್ಥಾನಗಳಲ್ಲಿ ಉತ್ಸವ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕುವುದು ಹಾಗೂ ಹೋಮ ಹವನ ಕಾರ್ಯಕ್ರಮಗಳನ್ನು ಜರಗಿಸುವ ಕುರಿತು ಸಭೆಯಲ್ಲಿ ಸವಿಸ್ತಾರವಾಗಿ ತಿಳಿಸಿ ಆಚರಿಸುವ ಕುರಿತು ಸಭೆಯಲ್ಲಿ ತಿಳಿಸಿದರು ಆದ್ದರಿಂದ ಸಮಸ್ತ ಸಮಾಜ ಬಾಂಧವರು ದಿನಾಂಕ 16-04-2024 ಮಂಗಳವಾರದಂದು 8ಗಂಟೆಗೆ ಹೋಮ ಹವನ ಪೂಜಾ ಕೈಂಕರ್ಯ ದೊಂದಿಗೆ ಪ್ರಸಾದ ವಿತರಣೆಮತ್ತು ಶ್ರೀದೇವಿಯನ್ನು ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮವನ್ನು ಮಹಿಳಾಮಂಡಲದವರಿಗೆ ವಹಿಸಿಕೊಡಲಾಯಿತು ಗೌರವ ಕಾರ್ಯದರ್ಶಿಗಳು ಎಸ್ ಎಸ್ ಕೆ ಪಂಚ್ ಕಮೀಟಿ (ರ)
ವಿನೋದ ಆರ್ ಶಿದ್ಲಿ0ಗ
ಅಂತಾ ಸಭೆಗೆ ತಿಳಿಸಿದರು
ಗೌರವ ಕಾರ್ಯದರ್ಶಿಗಳು ಎಸ್ ಎಸ್ ಕೆ ಪಂಚ್ ಕಮೀಟಿ (ರ)
ವಿನೋದ ಆರ್ ಶಿದ್ಲಿ0ಗ