ಪ್ರಜ್ವಲನ ಪೆನ್ ಡ್ರೈವ್

C.S.PATIL
(ಒಂದು. ಪೆನ್.ಡ್ರೈವ್.ಸುತ್ತ)
ಸರಕಾರ.ಮತ್ತು. ಸಮಾಜದ. ಜವಾಬ್ದಾರಿ
ನಮ್ಮ ರಾಜ್ಯದಲ್ಲಿ. “” ಇಂಟೆಲಿಜೆನ್ಸ್. ಎಂಬ. ಆಂತರಿಕ. ಬೇಹುಗಾರಿಕೆ. ಮತ್ತು. ಭದ್ರತಾಇಲಾಖೆಯೂಂದು..ನಮ್ಮ. ರಾಜ್ಯದಲ್ಲಿ. ಅಸ್ತಿತ್ವದಲ್ಲಿದೆ. ಇಡಿ ರಾಜ್ಯದ ಆಗುಹೋಗುಗಳ ಬಗ್ಗೆ. ಸೂಕ್ಷ್ಮ ವಾಗಿ ಗಮನಿಸಿ. ಒಂದು. ಮುನ್ನೋಟ ವರದಿ ಯನ್ನು. ಸರ್ಕಾರದ ಜೊತೆಗೆ.ಪ್ರತಿನಿತ್ಯ. ಹಂಚಿಕೊಳ್ಳುತ್ತದೆ. ನಮಗೆ ಅನೇಕ ವಿಷಯಗಳು.ಘಟನೆಗಳಾದನಂತರ.ತಿಳಿಯುತ್ತವೆ.ಆಗಬಹುದಾಗಿದ್ದ.ಅನೇಕ. ಘಟನೆಗಳನ್ನು. ಈ.ಇಲಾಖೆ. ತಡೆದಿರುತ್ತದೆ.ಆದರೆಅದು.ಸಾರ್ವಜನಿಕವಾಗಿ. ಅಷ್ಟು ಪ್ರಚಾರ ವಾಗಿರುವದಿಲ್ಲ.
“” ಕೌಟಿಲ್ಯ. ತನ್ನ.ಅರ್ಥ ಶಾಸ್ತ್ರ””ಎಂಬ. ಗ್ರಂಥ ದಲ್ಲಿ. ಈಇಲಾಖೆಯ.ಮಹತ್ವವನ್ನು. ಸ್ಪಷ್ಟವಾಗಿ.ಉಲ್ಲೇಖ. ಮಾಡಿದ್ದಾರೆ. ಅದು ಹೇಗೆ ಕೆಲಸ ಮಾಡಬೇಕು ಎಂಬುದನ್ನು ವಿವರಿಸಿದ್ದಾರೆ ಆದರೂ ಈಇಲಾಖೆಯ.ಗಮನಕ್ಕೆ ಬಾರದೆಅನೇಕಘಟನೆಗಳು.ನಡದುಹೊಗುತ್ತವೆಈ.ಇಲಾಖೆಯ ಬಗ್ಗೆ.ಪ್ರಸ್ತಾಪ.ಮಾಡಲು ಕಾರಣ ಒಂದು ಬಹುದೊಡ್ಡ ಲೈಂಗಿಕ ಹಗರಣ. ನಮ್ಮ ರಾಜ್ಯದ ಲ್ಲಿ.ನಡೆದಿದೆ. ಒಂದು ಜಿಲ್ಲೆಯಪ್ರಭಾವಿ.ಲೋಕಸಭಾ ಸದಸ್ಯರು.ಪ್ರಮುಖ ಆರೋಪಿ.ಯಾಗಿದ್ದಾರೆಎಂದುಸುದ್ದಿಎಲ್ಲಾಮಾದ್ಯಮಗಳಲ್ಲಿ.ಪ್ರಸಾರವಾಗುತ್ತದೆ. ಆದರೆ ಈಘಟನೆ.ಒಂದು ದಿನಗಳಲ್ಲಿ. ನಡೆದಿರುವದಲ್ಲ.ಅವರ.ಲೋಕಸಭಾ ಅವದಿಯ. ಐದು ವರ್ಷಗಳ. ಸಂಪೂರ್ಣ ಕಾಲಾವಧಿಯಲ್ಲಿ. ವಿವಿಧ ಹಂತಗಳಲ್ಲಿ ನಡದಿರಬಹುದು..ಅಲ್ಲದೇ ಮಾಜಿ ಮಂತ್ರಿಯಾದ.ಅವರತಂದೆಯವರ.ಪಾತ್ರವು ಇರುವ ಬಗ್ಗೆ.F.I.R.ನಲ್ಲಿ ದಾಖಲಾಗಿದೆ. ಎಂಬುದು ಸುದ್ದಿ ಯಲ್ಲಿದೆ. ಅದಕ್ಕೆ. ಸಾಕ್ಷಿ ನೀಡುವಂತಹ. “” ಪೆನ್ ಡೃವ್””.ಕೂಡಾ.ಸಿಕ್ಕಿ ವೆಯಂತೆ. ಇಷ್ಟೆಲ್ಲ ಆದ ನಂತರ.ಆಡಳಿತ.ವ್ಯವಸ್ಥೆಮತ್ತು.ಇಂಟೆಲಿಜೆನ್ಸ್. ಇಲಾಖೆ ಬಗ್ಗೆ.ಒಂದು. ಎಚ್ಚರಿಕೆ ವಹಿಸಬೇಕಾಗಿತ್ತು..ಮಾಧ್ಯಮಗಳು.ಸಹ.ಕನಿಷ್ಠ. ಎಲ್ಲಾ. ಕಾನೂನಾತ್ಮಕ. ತಡೆಯಾಜ್ಞೆ ಮಿತಿಗಳನಡುವೆಯು.ಪರೋಕ್ಷೆ.ಜನಾಭಿಪ್ರಾಯ. ರೂಪಿಸಿ.ಸರ್ಕಾರದ ಮೇಲೆ ಒತ್ತಡ ಹಾಕಬಹುದು ಆಗಿತ್ತು. ಅದುಸಾದ್ಯವಾಗಲಿಲ್ಲ.ಚುನಾವಣಾ. ಸಂದರ್ಭದಲ್ಲಿ ಮತದಾನ. ಕೇವಲ. ಒಂದು ವಾರಇರುವಾಗ.ವಿಡಿಯೊ ಎಲ್ಲಕಡೆ.ಪ್ರಸಾರ ವಾಯಿತು.ಈ.ಸಂಸದ ನ.ವಿಕ್ರುತಕಾಮಪುರಾಣ.ಎಲ್ಲಾ ಬಯಲಾಯಿತು
ಇಷ್ಟಾದ.ನಂತರವೂ. ಇಂಟಲಿಜೆನ್ಸ್. ಇಲಾಖೆ. ಈ.ವ್ಯಕ್ತಿಯನ್ನು.ಸಂಪೂರ್ಣ. ತನ್ನ. ಕಣ್ಗಾವಲು ನಲ್ಲಿ. ಇರಿಸಬೇಕಾಗಿತ್ತು.
ಆದರೆ. ಯಾವುದೊ.ಪ್ರಭಾವೀ. ಶಕ್ತಿ ಗಳು ಇದರಲ್ಲಿ. ಭಾಗಿಯಾಗಿ.ವ್ಯಕ್ತಿ.S.I.T.ತನಿಖೆ. ನಡೆಸುವದಕ್ಕೂ.ಆ.ವ್ಯಕ್ತಿ.ದೇಶ ಬಿಟ್ಟು ಓಡಿ ಹೋಗುದಕ್ಕು.ಏನಾದರೂ. ಸಂಬಂಧ. ಇರಬಹುದೇನೊ.ಇಂತಹ. ಗಂಭೀರ. ವಿಷಯಗಳನ್ನು. ಇಂಟಲಿಜೆನ್ಸ್. ಗಮನಿಸದದ್ದರೆ.ಆ ಇಲಾಖೆ ಯ ಅವಶ್ಯಕತೆ ಯಾದರುಯಾಕೆ.?.ಕಾನೂನಿನ ಪ್ರಕಾರ ಎನೆ ಅಡತಡೆ ಇರಬಹುದು ಆದರೆ ಆ ವ್ಯಕ್ತಿಯನ್ನು ವಿದೇಶಕ್ಕೆ ಓಡಿ ಹೋಗಲು.ಅವಕಾಶ ನಿಡಬಾರದಾಗಿತ್ತು ಎಕೆಂದರೆ. ಆ ವ್ಯಕ್ತಿಯು ವಿದೇಶದಲ್ಲಿ. ಕುಳಿತುಕೊಂಡು ಸಾಕ್ಷಿನಾಶ.ಸಾಕ್ಷಿಗಳನ್ನು ಬೆದರಿಸುವ. ಮತ್ತು. ನಿರೀಕ್ಷಣಾಜಮೀನು.ಪಡೆದು ಕೊಳ್ಳಬಹುದು. ಅಲ್ಲದೇ ಸರ್ಕಾರವು ಕೂಡ ಆ ವ್ಯಕ್ತಿಯನ್ನು ಬಂಧಿಸಲು ಸಾಕಷ್ಟು ಪ್ರಮಾಣದ ಹಣವನ್ನು ಖರ್ಚು ಮಾಡಭೇಕಾಗಬಹುದು
ಹಾಗೆಯೇ ಸಮಾಜದ ಎಲ್ಲ ಸಂವೇದನಾ ಶೀಲ ಮನಸ್ಸುಗಳು. ಇಡೀ ಸಮಾಜಕ್ಕೆ ಈರೀತಿಯ ಘಟನೆಗಳನ್ನು ಸಹಿಸುವುದಿಲ್ಲ ವೆಂದು. ಸಾರಿ ಸಾರಿ ಹೇಳಬೇಕಾದ ಸಮಯ ಬಂದಿದೆ
ಇಂತಹ ಅಪರಾಧಗಳಿಗೆ. ಕಠಿಣ. ಶೀಕ್ಸೆಯಾಗಬೇಕು
ಇದು ಕೇವಲ.ಈ.ಹೋರಾಟ ಮಹಿಳೆಯರಿಗೆ ಮಾತ್ರ. ಸೀಮಿತ ವಾಗದೆ.ಪುರುಷರು ಕೂಡಾಬಾಗಿಯಾಗಬೇಕು
ಎಕೆಂದರೆ. ದುಡಿಯುವ ಮಹಿಳೆಯರ ಕೌಟುಂಬಿಕ ವಾಗಿ.ಪರೋಕ್ಷ .ಪರೋಕ್ಷವಾಗಿ. ಪರಿಣಾಮ ಬೀರುತ್ತದೆ

“” ಜೈ.ಹಿಂದ””

Leave a Reply

Your email address will not be published. Required fields are marked *

error: Content is protected !!
× How can I help you?