ಇಂದು ಹೊಳೆಆಲೂರಿನ ಜಾಮಿಯಾ ಮಸ್ಜಿದನಲ್ಲಿ
ಮನ್ನಾಪುರ್ ಬ್ರದರ್ಸ್ ವತಿಯಿಂದ
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಊರಿನ ಧರ್ಮ ಗುರುಗಳು ಹಾಗೂ ಊರಿನ ಹಿರಿಯರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.
ಈ ಸನ್ಮದ ಸಂದರ್ಭದಲ್ಲಿ ಮೌಲಾನ ಅಬ್ದುಲ್ ರೆಹಮಾನಸಾಬ. ಮೌಲಾನ ಅಬ್ದುಲ್ಲ ಲತೀಫ್. ಖಾನಸಾಬ ಕೊತಬಾಳ.
ಆದಮಸಾಬ ಮನ್ನಾಪುರ. ಮಹ್ಮದಸಾಬ ಶಿರಹಟ್ಟಿ.
ಬಾಬು ಮನಸಗಿ. ಹುಸೇನ್ ಪಾಟೀಲ್. ಅಲ್ಲಾಬಕ್ಷ ಮನ್ನಾಪುರ್. ಪೀರಸಾಬ ನದಾಫ. ಮೈನುದ್ದೀನ್ ನದಾಫ ಇನ್ನೂ ಅನೇಕ ಉಪಸ್ಥಿತರಿದ್ದರು.