ವರದಿ M H Nadaf
ಇಂದು
ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರೋಣ ತಾಲೂಕ ಅಧ್ಯಕ್ಷರಾದ ಶ್ರೀ ಎಮ್ ಎಚ್ ನದಾಫ ರವರ ನೇತೃತ್ವದಲ್ಲಿ
ಹೊಳೆಯಲೂರಿನ
ಶಾಖಾ ವೆವಸ್ಥಾಪಕರು
ಭಾರತೀಯ ಸ್ಟೇಟ್ ಬ್ಯಾಂಕ್ ರವರಿಗೆ
ಸದರಿ ವಿಷಯವಾಗಿ ಸುಮಾರು 4 ತಿಂಗಳಿಂದ ಹೊಳೆಆಲೂರಿನ ಭಾರತೀಯ ಸ್ಟೇಟ್ ಬ್ಯಾಂಕ್ ಎಟಿಎಂ ಕಾರ್ಯಾಚರಣೆ ಇಲ್ಲದಂತಾಗಿದ್ದು ಹಾಗೂ ರಜಾ ದಿನಗಳಲ್ಲಿ ಎಟಿಎಂನಿಂದ ಹಣವನ್ನು ಪಡೆದುಕೊಳ್ಳಲು ಜನಗಳಿಗೆ ತುಂಬಾ ತೊಂದರೆಯಾಗಿದ್ದು ಆದಕಾರಣ ರಜಾ ದಿನಗಳಲ್ಲಿ ಹಾಗೂ ದಿನನಿತ್ಯ ಜೀವನದಲ್ಲಿ ಜನಗಳಿಗೆ ಅನುಕೂಲವಾಗಲೆಂದು ಭಾರತೀಯ ಸ್ಟೇಟ್ ಬ್ಯಾಂಕ್ ರವರಿಗೆ ಎಟಿಎಂ ದುರಸ್ತಿ ಮಾಡಬೇಕೆಂದು ಮನವಿಯನ್ನು ಸಲ್ಲಿಸಲಾಯಿತು.
ಈ ಸಮಯದಲ್ಲಿ
ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಉಪಾಧ್ಯಕ್ಷರಾದ ಬಸವರಾಜ್ ಹಾದಿಮನಿ.
ರೋಣ ತಾಲೂಕ ವಕ್ತಾರಾರಾದ ಹನುಮಂತ ಹಳ್ಳಿಕೇರಿ.
ಎಮ್ ಆರ್ ಖಾನ್ ಟೂರ್ ಅಂಡ್ ಟ್ರಾವೆಲ್ಸ್
ಎಮ್ ಆರ್ ಖಾನ್ ಗುರೂಜಿ.
ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ವಿದ್ಯಾರ್ಥಿ ಘಟಕ ಅಧ್ಯಕ್ಷರು ಸಂಜು ಮದರ್
ವಿದ್ಯಾರ್ಥಿ ಘಟಕ ಉಪಾಧ್ಯಕ್ಷರಾದ ಕಾರ್ತಿಕ್ ಬಡಿಗೇರ್
ರೋಣ ತಾಲೂಕ ಉಪಾಧ್ಯಕ್ಷರಾದ ಯಚ್ಚರಪ್ಪ ಹಾದಿಮನಿ
ಕೃಷ್ಣ ಲಮಾಣಿ. ರವಿ ಮನಗೂಳಿ.ಯಮನೂರ ನದಾಫ.
ಪ್ರಶಾಂತ ಐವಳ್ಳಿ. ರಮೇಶ್.
ಹಾಗೂ ಇನ್ನೂ ಅನೇಕ ಉಪಸ್ಥಿತರಿದ್ದರು.