ಗದಗ ಜಿಲ್ಲೆಯ ಶಿಕ್ಷಕರ ಗುಣಮಟ್ಟ ಪರಿಶೀಲನೆಗೆ ನ್ಯಾಯಾಲಯದ ಮೊರೆ ಹೋಗಲು ರಾ ದೇ ಕಾರಭಾರಿ ನಿರ್ಧಾರ

ರಾಜ್ಯಾದ್ಯಂತ ಶಿಕ್ಷಣ ಮಟ್ಟ ಕುಸಿಯುತ್ತಿರುವ ಇವತ್ತಿನ ದಿನಮಾನವನ್ನು ಅವಲೋಕನ ಮಾಡಿದರೆ ಮೊದಲನೆಯದಾಗಿ ಸರಕಾರ ಹೊರಡಿಸಿದ ಅವೈಜ್ಞಾನಿಕ ನಿಯಮಗಳು ಒಂದು ಬದಿಯಾದರೆ ನೀತಿಗೆಟ್ಟ ಶಿಕ್ಷಣ ಇಲಾಖೆಯ ದಿನವೇಣಿಸಿ ಸಂಬಳ ಪಡೆಯುವ ಹಕೀಕತ್ತು ಒಂದು ಕಡೆ.ಮತ್ತೊಂದು ಬದಿಯಿಂದ ಯೋಚಿಸುವುದಾದರೆ ಲಂಚ ಕೊಟ್ಟು ನೇಮಕಾತಿ ಗೊಂಡಂತಹ…

ರಾಜ್ಯದಲ್ಲಿ ಬಿಜೆಪಿಗೆ ಮೂರನೇ ಬಾರಿ ‘ಆಪರೇಷನ್‌ ಕಮಲ’ ಸಾಧ್ಯವೇ?, ಅಂಕಿ-ಅಂಶ ಏನು ಹೇಳುತ್ತೆ?

ರಾಜ್ಯದ ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಆಪರೇಷನ್ ಕಮಲದ ಸಾಧ್ಯತೆ ಎಷ್ಟರಮಟ್ಟಿಗಿದೆ ಎಂಬುದನ್ನು ಗಮನಿಸಬೇಕು. ಇದನ್ನು ಶಾಸಕರ ಬಲದ ಅಂಕಿಸಂಖ್ಯೆಗಳು ನಮಗೆ ಅರ್ಥ ಮಾಡಿಸುತ್ತವೆ. 40-45 ಶಾಸಕರನ್ನು ಖರೀದಿ ಮಾಡಿ, ಆಪರೇಷನ್‌ ಕಲಮದ ದುಸ್ಸಾಹಸಕ್ಕೆ ಬಿಜೆಪಿ ಸಾವಿರಾರು ಕೋಟಿ ಹಣ ಎಲ್ಲಿಂದ ತರುತ್ತದೆ?…

ಡೆಡ್‌ಸ್ಟೋರೇಜ್ ತಲುಪಿದ ತುಂಗಭದ್ರಾ ಡ್ಯಾಂ ನೀರಿನ ಮಟ್ಟ

ಬಳ್ಳಾರಿ, ಮೇ 19: ಬರಗಾಲ, ಬೇಸಿಗೆಯ ಹೊಡೆತಕ್ಕೆ ಸಿಲುಕಿದ ತುಂಗಭದ್ರಾ ಜಲಾಶಯದ ನೀರಿನ ಮಟ್ಟದಲ್ಲಿ ಭಾರೀ ಕುಸಿತವಾಗಿದೆ. ಪ್ರಸ್ತುತ ಡ್ಯಾಂನಲ್ಲಿ 3.40 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಿದ್ದು, ಡ್ಯಾಂ ಡೆಡ್‌ಸ್ಟೋರೇಜ್ ಹಂತವನ್ನು ತಲುಪಿದೆ.ಬಳ್ಳಾರಿಯಲ್ಲಿರುವ ತುಂಗಭದ್ರಾ ಡ್ಯಾಂನ ಒಟ್ಟು ನೀರಿನ ಸಂಗ್ರಹ…

ಹಿರಿಯೂರಿನ ರೋಟರಿ ಭವನದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕ್ಷೇತ್ರದ ಸಭೆ

ಇಂದು ಹಿರಿಯೂರಿನ ರೋಟರಿ ಭವನದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕ್ಷೇತ್ರದ ಸಭೆಯಲ್ಲಿ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ಹಾಗೂ ನೌಕರರ ವಿಭಾಗದ ರಾಜ್ಯಾಧ್ಯಕ್ಷರದ ಜಿ.ಎಸ್.ಮಂಜುನಾಥ್ ರವರು ಸಭೆಯನ್ನು ಉದ್ಘಾಟಿಸಿ ಶಿಕ್ಷಕರು ಮತ್ತು ಕಾರ್ಯಕರ್ತರು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ…

ರೋಣ ರಥೋತ್ಸವದ ವೇಳೆ ಚಕ್ರಕ್ಕೆ ಸಿಲುಕಿ ಇಬ್ಬರ ಸಾವು

ವರದಿ : M H Nadaf

ಗದಗ ಇಲಾಖೆಯೊಂದರಲ್ಲಿ ವಾಟ್ಸ್ ಆ್ಯಪ್ ಲವ್ವಿ ಡವ್ವಿ….. ಅಧಿಕಾರಿಯ ನಾಚಿಕೆಗೆಟ್ಟ ಕೆಲಸ (ಶೀಘ್ರದಲ್ಲಿ ನಿಮ್ಮ ಮುಂದೆ)

Hijab ಧಾರಿಣಿ ಮೊದಲ ಮುಸ್ಲಿಂ ಪ್ರಧಾನಿ: ಸಂಸದ ಅಸಾದುದ್ದೀನ್‌ ಒವೈಸಿ

ಹೊಸದಿಲ್ಲಿ: ದೇಶದ ಮೊದಲ ಮುಸ್ಲಿಂ ಮಹಿಳಾ ಪ್ರಧಾನಿ ಹಿಜಾಬ್‌ ಧರಿಸಿಯೇ ದೇಶವನ್ನು ಮುನ್ನಡೆಸಲಿದ್ದಾರೆ. ಅಂಥದ್ದೊಂದು ಕಾಲ ಬರಲಿದೆ ಎಂದು ಎಐಎಂಐಎಂ ಮುಖ್ಯಸ್ಥ, ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ.ಹಿಂದೂಸ್ಥಾನ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, “ಭಾರತಕ್ಕೆ ಮೊದಲ ಮುಸ್ಲಿಂ ಮಹಿಳಾ ಪ್ರಧಾನಿ ಯಾವಾಗ…

28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಸ್ಥಾನಗಳೆಷ್ಟು? ಅಂಕಿ ಅಂಶಗಳನ್ನ ಬಿಚ್ಚಿಟ್ಟ‌ ಸಿದ್ದರಾಮಯ್ಯ

ಬೆಂಗಳೂರು, ಮೇ 14: ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಕ್ಷೇತ್ರಗಳನ್ನ ಗೆಲ್ಲುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚಿಸಿದೆ. ಇತ್ತ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿ ಹಾಗೂ ಜೆಡಿಎಸ್‌ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದೆ. ಇತ್ತ…

ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಚಿಕ್ಕೋಡಿ ಜನ ; ಯಾರಿಗೆ ಸಂಸದ ಪಟ್ಟ….?

ಬೆಳಗಾವಿ : ಹಾಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಹಾಗೂ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ನಡುವಿನ ತ್ರಿಕೋನ ಸ್ಪರ್ಧೆಯಲ್ಲಿ ಚಿಕ್ಕೋಡಿ ಗೆದ್ದು ಇತಿಹಾಸ ನಿರ್ಮಿಸುವರು ಯಾರು ಎಂಬ ಚರ್ಚೆ…

ಹಿಂದು ಮುಸ್ಲಿಂ ಎಂಬ ಜ್ವಾಲಾಮುಖಿ

“” ಸಿ.ಎಸ್. ಪಾಟೀಲ “”ಸೆಲ್ ೬೩೬೩೪೭೨೪೫೮ ಚುನಾವಣೆ ಗೆಲ್ಲಲು ವಿವಿಧ ರಾಜಕೀಯ ಪಕ್ಷಗಳು ಮಾಡುವ ತಂತ್ರಗಾರಿಕೆಯನ್ನು ನೋಡಿದಾಗ ದೇಶದ ವಿಭಜನೆಗೆ ಕಾರಣ ವಾಗಬಹುದೆ??ಈ ದೇಶ ತನ್ನೊಡಲೊಳಗೆ ಸದಾ ಒಂದು ಜ್ವಾಲಾಮುಖಿ ಯನ್ನು ಅದು ಯಾವಾಗ ಸಿಡಿದು ಅಗ್ನಿಪರ್ವತ ವಾಗಿ ರೂಪಾಂತರ ವಾಗಿ…

error: Content is protected !!
× How can I help you?