ಗದಗ-ಬೆಟಗೇರಿ ನಗರಸಭೆ ವಖಾರಸಾಲು ನಕಲಿ ಠರಾವು ಗದಗ: ಗದಗ-ಬೆಟಗೇರಿ ನಗರಸಭೆ ಮಾಲಿಕತ್ವದ 54 ವಕಾರ ಸಾಲುಗಳನ್ನು ಕಾನೂನು ಬಾಹಿರವಾಗಿ ಲೀಜ್ ಗೆ ನೀಡಿದ ಆರೋಪದಡಿ ನಗರಸಭೆ ಮಾಜಿ ಅಧ್ಯಕ್ಷೆ, ಇಬ್ಬರು ಸದಸ್ಯರು ಸೇರಿ 6 ಜನರ ವಿರುದ್ಧ ದೂರು ದಾಖಲಾಗಿದೆ.ನಗರಸಭೆ ಮಾಜಿ…
ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ…* ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿ…. ಬಹಳಷ್ಟು ಕುತೂಹಲ ಕೆರಸಿದ್ದ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪ್ರಕಟಗೊಂಡಿದ್ದು ಅಧ್ಯಕ್ಷ ಸ್ಥಾನ ಸಾಮಾನ್ಯ…
ಬೆಟಗೇರಿ ಈದಗಾ ಕಮಿಟಿ ಅಧ್ಯಕ್ಷರಾದ ಹಾಗೂ ನಗರಸಭೆ ಮಾಜಿ ಅಧ್ಯಕ್ಷರಾದ ಪೀರ್ ಸಾಬ್ ಕೌತಾಳ ಇವರು ದಿನಾಂಕ 16/09/2024 ರಂದು ಮಹಮ್ಮದ್ ಪೈಗಂಬರ್ ಜಯಂತೋತ್ಸವ ಅಂಗವಾಗಿ ಇಸ್ಲಾಂ ಧರ್ಮದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಬೆಟಗೇರಿದ ಈದಗಾ ಕಮಿಟಿಯ ನೇತೃತ್ವದಲ್ಲಿ ಹಮ್ಮಿಕೊಂಡಿರುತ್ತಾರೆ…
ಗದಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ (ಕೆ.ಎ.)2013 ರ ಐ.ಎ.ಎಸ್.ಅಧಿಕಾರಿ ಗೋವಿಂದ ರೆಡ್ಡಿ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಹಿಂದೆ ಅವರು ಬೀದರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಪ್ರಸ್ತುತ ಗದಗ ಜಿಲ್ಲಾಧಿಕಾರಿ ಆಗಲು ಸರ್ಕಾರ ಅವರನ್ನು ನೇಮಿಸಿದೆ.
ರಕ್ಸ್ಹಣೆಗೆ ಮುಂದಾದ ಗದಗ ಕರವೇ ಕಾರ್ಯಕರ್ತರು ಸಾರ್ವಜನಿಕರು ಹೈವೇ ಟೂಲ್ ನೀಡುವುದು ಹೈವೇ ನಲ್ಲಿ ತಮಗೆ ಸೌಲಭ್ಯ ಸಿಗಲಿ ಅಂತ ಆದರೆ ಬೆಂಗಳೂರ್ ನೆಕೋಡಿ ಟೂಲ್ ಬಳಿ ಕಾರಗೆ ಬೆಂಕಿ ಹತ್ತಿದರೂ ಇಲ್ಲಿ ನೋಡುವವರಿಲ್ಲ. ಸಂಪೂರ್ಣ ಕಾರ್ ಸುತ್ತು ಭಸ್ಮ ಆದರೂ…
ವರದಿ M H Nadaf ಇಂದುಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರೋಣ ತಾಲೂಕ ಅಧ್ಯಕ್ಷರಾದ ಶ್ರೀ ಎಮ್ ಎಚ್ ನದಾಫ ರವರ ನೇತೃತ್ವದಲ್ಲಿಹೊಳೆಯಲೂರಿನಶಾಖಾ ವೆವಸ್ಥಾಪಕರುಭಾರತೀಯ ಸ್ಟೇಟ್ ಬ್ಯಾಂಕ್ ರವರಿಗೆಸದರಿ ವಿಷಯವಾಗಿ ಸುಮಾರು 4 ತಿಂಗಳಿಂದ ಹೊಳೆಆಲೂರಿನ ಭಾರತೀಯ ಸ್ಟೇಟ್ ಬ್ಯಾಂಕ್ ಎಟಿಎಂ…
ಗದಗ RTO ಆಂಧ್ರ ಮೂಲದ ಪ್ರವಾಸಿಗರ ಬಸ್ ಒಂದನ್ನು ಸಿಜ ಮಾಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ. ಕನಿಷ್ಠ 45 ಪ್ರಯಾಣಿಕರು ರಾತ್ರಿ RTO ಪ್ರಾಂಗಣದಲ್ಲಿ ಲಾಕ್ ಆಗಿ ಅಲ್ಲಿಯೇ ರಾತ್ರಿ ಕಳೆದಿರುವ ಬಗ್ಗೆ ಗದಗ ಮಾದ್ಯಮಗಳು ವರದಿ ಮಾಡಿದ್ದು ಇದರ ನೈಜ…
ಇಂದು ಹೊಳೆಆಲೂರಿನ ಜಾಮಿಯಾ ಮಸ್ಜಿದನಲ್ಲಿಮನ್ನಾಪುರ್ ಬ್ರದರ್ಸ್ ವತಿಯಿಂದಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಊರಿನ ಧರ್ಮ ಗುರುಗಳು ಹಾಗೂ ಊರಿನ ಹಿರಿಯರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.ಈ ಸನ್ಮದ ಸಂದರ್ಭದಲ್ಲಿ ಮೌಲಾನ ಅಬ್ದುಲ್ ರೆಹಮಾನಸಾಬ. ಮೌಲಾನ ಅಬ್ದುಲ್ಲ…