ರಾಜ್ಯಾದ್ಯಂತ ಶಿಕ್ಷಣ ಮಟ್ಟ ಕುಸಿಯುತ್ತಿರುವ ಇವತ್ತಿನ ದಿನಮಾನವನ್ನು ಅವಲೋಕನ ಮಾಡಿದರೆ ಮೊದಲನೆಯದಾಗಿ ಸರಕಾರ ಹೊರಡಿಸಿದ ಅವೈಜ್ಞಾನಿಕ ನಿಯಮಗಳು ಒಂದು ಬದಿಯಾದರೆ ನೀತಿಗೆಟ್ಟ ಶಿಕ್ಷಣ ಇಲಾಖೆಯ ದಿನವೇಣಿಸಿ ಸಂಬಳ ಪಡೆಯುವ ಹಕೀಕತ್ತು ಒಂದು ಕಡೆ.ಮತ್ತೊಂದು ಬದಿಯಿಂದ ಯೋಚಿಸುವುದಾದರೆ ಲಂಚ ಕೊಟ್ಟು ನೇಮಕಾತಿ ಗೊಂಡಂತಹ…