ಶಿಕ್ಷಣದಲ್ಲಿ ಗದಗ ಲಾಸ್ಟ್….. ಬಿಂದಾಸ್ ಟೈಮ್ ಪಾಸ್ ಮಾಡಲು ಮಾತ್ರ ಫಸ್ಟ್

ಗದುಗಿನದ್ದು ಕ್ರಾಂತಿಕಾರಿ ನಡೆಯಾಗಿತ್ತು ಒಂದಾನೊಂದು ಕಾಲದಲ್ಲಿ ಗದಗ ಶಿಕ್ಷಣಕ್ಕೆ ಹೆಸರುವಾಸಿ ಆದರೆ ಇತ್ತೀಚಿನ ದಿನಗಳನ್ನು ಅವಲೋಕನ ಮಾಡಿಕೊಳ್ಳುವಾಗ ಗದಗ ಶಿಕ್ಷಣ ಇಲಾಖೆ ತನ್ನ ತಿರುಳನ್ನು ಕಳೆದುಕೊಂಡಿದೆ.ಇಂದು ನಡೆದ ಪಿಯುಸಿ ಫಲಿತಾಂಶ ನೋಡುವಾಗ ಗದಗ ಕೊನೆಯ ಸ್ಥಾನದಲ್ಲಿದೆ ನಿಜವಾಗ್ಲೂ ಕೂಡ ಗದಗಿನ ಶಿಕ್ಷಣ…

ಪತ್ನಿಗೆ ಮಾರಣಾಂತಿಕ ಹಲ್ಲೆ; ಪತಿಯನ್ನು ವಶಕ್ಕೆ ಪಡೆದ ಪೊಲೀಸರು*

ಮುಂಡರಗಿ* : ಗಂಡನೊಬ್ಬ ನಡು ರಸ್ತೆಯಲ್ಲೇ ಹೆಂಡತಿಗೆ ಕಂದಿಲಿ ಎಂಬ ಕಬ್ಬಿಣದ ಹರಿತವಾದ ಆಯುಧದಿಂದ ಹೊಡೆದ ಪರಿಣಾಮ ಆಕೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಪೋಸ್ಟ್ ಆಫೀಸಿನಲ್ಲಿ ಪೋಸ್ಟ್…

ಸ್ವಾಬ್ಹಿಮಾನಿ ಕರವೇ ಎಮ್ ಎಚ್ ನದಾಫರವರ ನೇತೃತ್ವದಲ್ಲಿ ರಂಜಾನ್ ಪ್ರಯುಕ್ತ ಕಿಟ್ ವಿತರಣೆ

ಇಂದುಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ(ರಿ)ರೋಣ ತಾಲೂಕ ವತಿಯಿಂದರೋಣ ತಾಲೂಕ ಅಧ್ಯಕ್ಷರಾದಎಮ್ ಎಚ್ ನದಾಫರವರ ನೇತೃತ್ವದಲ್ಲಿರೋಣ ನಗರದಲ್ಲಿ ಮತ್ತು ಹೊಳೆಆಲೂರು ಗ್ರಾಮದಲ್ಲಿ●ರಮಜಾನ ಹಬ್ಬದ●ನಿಮಿತ್ಯವಾಗಿಬಡವರಿಗೆ ಮತ್ತು ವಿಧವೆಯರಿಗೆ ಕಿಟ್ ವಿತರಣೆ ಮಾಡಲಾಯಿತು. ಈ ಸಮಯದಲ್ಲಿರೋಣ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಅಭಿಷೇಕ್ ಕೊಪ್ಪದ್.ಯಮನೂರು ಭೈ. ಮೊಹಮ್ಮದ್…

ಪೊಲೀಸ್ ಇಲಾಖೆ ಹಾಗೂ ಚುನಾವಣಾ ಆಯೋಗ ಗಮನಕ್ಕೆ, ಗದಗ ನಲ್ಲಿಸರಕಾರಿ ಸ್ಟಿಕ್ಕರ್ ಹಾಕಿಕೊಂಡು ಓಡಾಡುತ್ತಿದೆ ಗೋವಾ ಪಾಸಿಂಗ್ ಕಾರ್

ಗದಗ ನಗರದ ತೋಂಟದಾರ್ಯ ಮಠದ ರಸ್ತೆಯಲ್ಲಿ ಗೋವಾ ಪಾಸಿಂಗ್ ಕಾರ್ ತಾಲೂಕ ಪಂಚಾಯತ್ ಇಲಾಖೆಯ ಸ್ಟಿಕ್ಕರ್ ಹಚ್ಚಿಕೊಂಡು ಓಡಾಡುತ್ತಿತ್ತು. ಅದನ್ನು ಗಮನಿಸಿದ ಮಹಾ ಸುದ್ದಿ ತಂಡ ಪ್ರಶ್ನಿಸಿದಾಗ ಹಠಾತ್ತನೆ ಕಾರ್ ಗೆ ಅಂಟಿಸಿದ ಸ್ಟಿಕ್ಕರ್ ಕಿತ್ತುಕೊಂಡು ಸಮಜಾಯಿಷಿ ಕೊಡಲು ಆರಂಭಿಸಿದರು. ಪೊಲೀಸರಿಗೆ…

ಬೆಳಗಾವಿ ಜನರ ಬೆಳಕಾಗುವ ಲಕ್ಷ್ಮಿ ಹೆಬ್ಬಾಳ್ಕರ್ ಅಂತ ನಾಯಕಿ ಗದುಗಿಗೂ ಬೇಕು ಅಲ್ವಾ….

ಕಾರ್ಯಕರ್ತರು ಶಾಸಕರ ವಿರುದ್ಧ ಅಸಮಾಧಾನ ಗೊಂಡರು

ಇಂದು ಲಕ್ಷ್ಮೇಶ್ವರ ತಾಲ್ಲೂಕಿನ -ಶಿಗ್ಲಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಸನ್ಮಾನ್ಯ Basavaraj Bommai ಅವರೊಂದಿಗೆ ಮಾನ್ಯ ಶಾಸಕರಾದ DrChandru Lamani ಯವರು ರೋಡ್ ಶೋ ಮೂಲಕ ಪ್ರಚಾರವನ್ನು ಮಾಡುತ್ತಿರುವ ಸಂದರ್ಭದಲ್ಲಿ ಕಾರ್ಯಕರ್ತರು ಶಾಸಕರ…

ಭದ್ರಾ ಜಲಾಶಯದಿಂದ ಹಮೀಗಿ ಬ್ರಿಡ್ಜ್ ಗೆ ನೀರು ಬಂದಿರುವುದು

ಲಕ್ಷ್ಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮಹೇಶ್ ಹಡಪದ್ ಕಾರ್ಯಕ್ಕೆ ಮಹಾಸುದ್ದಿ ಮಾದ್ಯಮ ಪ್ರಸಂಶೆ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪುರಸಭೆ ಇಂದು ಜಿಲ್ಲಾದ್ಯಂತ ಗಮನ ಸೆಳೆಯುತ್ತಿದೆ. ನೂತನವಾಗಿ ಅಧಿಕಾರ ವಹಿಸಿಕೊಂಡ ಬೇಳದಾಡಿ ಗ್ರಾಮದ ನಿವಾಸಿ ಶ್ರೀ ಮಹೇಶ ಹಡಪದ್ ಇವರ ಕಾರ್ಯ ಉತ್ತಮವಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಕ್ಷ್ಮೇಶ್ವರ ನಗರದಲ್ಲಿ ಈ ವರೆಗೂ ಯಾವ ಮುಖ್ಯಾಧಿಕಾರಿ…

ಗದಗ-ಬೆಟಗೇರಿ ಅವಳಿ ನಗರದಲ್ಲಿ ಜಲಕ್ಷಾಮ

ಗದಗ-ಬೆಟಗೇರಿ ಅವಳಿ ನಗರದಲ್ಲಿ ಜಲಕ್ಷಾಮ ಆವರಿಸಿದೆ. ಕಳೆದ ಒಂದು ವಾರದಿಂದ ಹನಿ ನೀರು ಪೂರೈಕೆಯಾಗಿಲ್ಲ. ಜೀವಜಲಕ್ಕಾಗಿ ಜನರು ಗೋಳಾಟ ನಡೆಸಿದ್ದಾರೆ. ಹೌದು, ಅವಳಿ ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದ ಸಿಂಗಟಾಲೂರ ಬ್ಯಾರೇಜ್ ಸಂಪೂರ್ಣ ಖಾಲಿಯಾಗಿದ್ದು, ಡೆಡ್ ಸ್ಟೋರೇಜ್ ಮುಟ್ಟಿದೆ. ಪಂಪ್ ಹೌಸ್​ಗೆ…

ಗದಗ ನಗರದಲ್ಲಿ ಈಗ ಅಗ್ಗದ ದರದಲ್ಲಿ ವೆಬ್ ದಿಜೈನಿಂಗ ಕೋರ್ಸ್ ಪ್ರಾರಂಭ

ವೆಬ್ ಡಿಸೈನಿಂಗ್ ಕಲಿಯುವುದು ಅಂದಿನ ಒಂದು ಕನಸಾಗಿತ್ತು ಅದಕ್ಕಾಗಿ ಲಕ್ಷಾಂತರ ಹಣವನ್ನು ಖರ್ಚು ಮಾಡುವ ಅಗತ್ಯತೆ ಇತ್ತು ಆದರೆ ಈಗ ಅದು ಅತಿ ಸುಲಭ ವೆಬ್ ಡಿಸೈನಿಂಗ್ ಅಂದ ಕೂಡಲೆ ಇಂಗ್ಲಿಷ್ ಬೇಕೆ ಬೇಕು ಎಂಬ ತತ್ವ ಹೊರಟು ಹೋಗಿ ಈಗ…

error: Content is protected !!
× How can I help you?