ಧಾರವಾಡ ಲೋಕಸಭಾ ಚುನಾವಣೆ: ಅಸೂಟಿ ಪರ ಸಚಿವ ಲಾಡ್ ಪ್ರಚಾರ ಲಿಂಗಾಯತ ಸಮುದಾಯದ ಮುಖಂಡರ ಸಭೆ

ಧಾರವಾಡ :ಧಾರವಾಡ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರ ಪ್ರಚಾರದ ಅಂಗವಾಗಿ ಮಯೂರ್ ಹೋಟೆಲ್ ನಲ್ಲಿ ಲಿಂಗಾಯತ ಸಮಾಜದ ಮುಖಂಡರ ಸಭೆಯನ್ನು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ನಡೆಸಿದರು. ಮುಂಬರುವ ಚುನಾವಣೆಯಲ್ಲಿಲಿಂಗಾಯತ…

:ಪ್ರೀಯದರ್ಶಿನಿ ಪಿ ಎಚ್ ಡಿ ಪದವಿ.

ಧಾರವಾಡ : ಶ್ರೀಮತಿ ಪ್ರೀಯದರ್ಶಿನಿ ಈಶ್ವರ ಸಾಣಿಕೊಪ್ಪ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞಾನ ಸ್ನಾತಕೋತ್ತರ ಪದವಿಯ ಇಂಪ್ಯಾಕ್ಟ್ ಆಪ್ ಲ್ಯಾಂಗವೇಜ್ ಪಾಲಿಸಿ ಆಂಡ್ ಪ್ಲಾನಿಂಗ್ ಇನ್ ಇಂಡಿಯಾ ಇನ್ ದಿ ಗ್ಲೋಬಲೈಜ್ಡ್ ಕಾಂಟೆಕ್ಟ್÷್ಸ ಎ.ಸ್ಟಡಿ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ಪ್ರಧಾನ…

ಗುರುನಾಥ ಇನಾಮದಾರ108 ನೇ ಶ್ರೀ ಗುರು ಚರಿತ್ರೆ ಪಾರಾಯಣ ಸಪ್ತಾಹವು ಕಾಶಿಯಲ್ಲಿ ಸಂಪನ್ನ.

ಧಾರವಾಡ :108ನೇ ( ಸಂಕಲ್ಪದ ಕೊನೆಯ)ಶ್ರೀ ಗುರು ಚರಿತ್ರೆ ಪಾರಾಯಣ ಸಪ್ತಾಹವು ಶ್ರೀ ಕಾಶಿ ವಿಶ್ವನಾಥನ ಸಾನಿಧ್ಯದಲ್ಲಿ ಪ.ಪೂ.ಶ್ರೀ ದತ್ತಾವಧೂತರ ಸಂಕಲ್ಪಮಾಡಸಿದಂತೆಗಂಗಾತಟದಶ್ರೀ ವಾರಣಸಿ ಕ್ಷೇತ್ರದಲ್ಲಿಯ ಪುರಾತನ ಶ್ರೀದತ್ತ ಮಂದಿರ ದಲ್ಲಿ ಯಶಸ್ವಿಯಾಗಿ ಮುಕ್ತಾಯ,ಗೊಂಡಿತುತನ್ನಿಮಿತ್ಯ ಶ್ರೀ ಗಣೇಶ,ಶ್ರೀ ವಿಶ್ವನಾಥ , ಶ್ರೀ ಕಾಲಭೈರವ…

ಮಾನ್ಯ ಶಾಸಕರಾದ ವಿನಯ ಕುಲಕರ್ಣಿಯವರಿಗೆ ಸನ್ಮಾನ

ಈ ಸಂಧರ್ಭದಲ್ಲಿ ಮುಖಂಡರಾದ ಪ್ರಕಾಶ ಘಾಟಗೆ,ಅರವಿಂದ ಏಗನಗೌಡರ,ಸಂಜೀವ ಲಕಮನಹಳ್ಳಿ,ಬಸವಂತಪ್ಪ ಮಾಲನವರ,ನಾರಾಯಣ ಸುಳ್ಳದ,ಸುನೀಲಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಧಾರವಾಡ:ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವ ನೆಚ್ಚಿನ ನಾಯಕರು,ಮಾನ್ಯ ಶಾಸಕರಾದ ವಿನಯ ಕುಲಕರ್ಣಿಯವರನ್ನು, ಬೆಂಗಳೂರಿನ ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಮುಖಂಡರಾದ ಪ್ರಕಾಶ ಘಾಟಗೆ,ಅರವಿಂದ…

ನಮ್ಮ ಹೋರಾಟ ಗೆಲುವಿನತ್ತ ಸಾಗಲಿಗುರಿ‌ಮುಟ್ಟುವವರೆಗೆ ಮಾಲಾರ್ಪಣೆ ಮಾಡಿಸಿಕೊಳ್ಳಲ್ಲ -ದಿಂಗಾಲೇಶ್ವರ ಶ್ರೀಗಳು

ಧಾರವಾಡ:– ಮಠಾಧಿಪತಿಗಳ ಸಭೆಯನ್ನ ಮಾಡಿ ನಾವು ನಮ್ಮ ನಿಲುವನ್ನ ಪ್ರಕಟ ಮಾಡಿದ್ದೆವೆ.ಇದು ಕೇಂದ್ರದವರೆಗೆ ಮಾಹಿತಿ‌ ಹೋಗಿದೆ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದರು.ಧಾರವಾಡದಲ್ಲಿ ಇಂದು ಬೆಂಬಲಿಗರ‌ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದಅವರು, ನಾವು ಮೊದಲೇ‌ ಹೋರಾಟ ಮಾಡಿಲ್ಲ ೫ ವರ್ಷದ ಮಗು ಇದ್ದಾಗ ನನ್ನ…

6 ರಂದು ದ ಬಾ ಕುಲಕರ್ಣಿ ಅವರ ಕಥಾ ಸಾಹಿತ್ಯ ದತ್ತಿ ಕಾರ್ಯಕ್ರಮ.

ಧಾರವಾಡ :ಮಹಾನಗರದ ಹಿರಿಯರಂಗ ಸಂಸ್ಥೆ ಅಭಿನಯ ಭಾರತಿ ಯು 3024 ರ ಹೊಸ ವರ್ಷದಿಂದ ರಂಗ ದಿಗ್ಗಜರ ಸವಿ ನೆನಪಿನಲ್ಲಿ, ರಂಗಭೂಮಿಯ ಸಾಂಸ್ಕೃತಿಕ ಅರಿವು ಮೂಡಿಸಲು ಪ್ರತಿ ತಿಂಗಳು ಸಂಸ್ಕೃತಿ ಪ್ರಿಯರ ದತ್ತಿನಿಧಿ ಕೊಡುಗೆಯ ಮೂಲಕ, “ಮಾಸಿಕ ಉಪನ್ಯಾಸ”ಗಳನ್ನು ಮನೋಹರ ಗ್ರಂಥ…

ಜಿಲ್ಲಾ ಪೊಲೀಸ ಧ್ವಜ ದಿನಾಚರಣೆ

ಪೊಲೀಸ ಸಿಬ್ಬಂದಿಗೆ ಸೈಬರ್ ಕ್ರೈಮ್ ತಿಳುವಳಿಕೆ, ಉನ್ನತವಾದ ತಾಂತ್ರಿಕ ತರಬೇತಿ ಮತ್ತು ಪೊಲೀಸ ಮ್ಯಾನುವಲ್ ಮನದಟ್ಟು ಅಗತ್ಯವಿದೆ: ನಿವೃತ್ತ ಪೊಲೀಸ ಅಧೀಕ್ಷಕ ಎ.ಎಸ್.ಮಗೆಣ್ಣವರ ಧಾರವಾಡ (ಕ.ವಾ) ಏ.02: ಇಂದು ಪೊಲೀಸ ಇಲಾಖೆಗೆ ವಿವಿಧ ವಿಷಯಗಳ ಪದವಿ, ಸ್ನಾತಕೋತ್ತರ ಪದವಿಧರರು ಸೇರಿಕೊಳ್ಳುತ್ತಿದ್ದಾರೆ. ಅವರಿಗೆ…

ಧಾರವಾಡ ಲೋಕಸಭೆ: ಕಾಂಗ್ರೆಸ್‌ ಅಭ್ಯರ್ಥಿ ಅಸೂಟಿ ಪರ ಸಚಿವ ಲಾಡ್‌ ಸಭೆ

ಧಾರವಾಡ, ಏಪ್ರಿಲ್‌1: ಧಾರವಾಡ ಲೋಕಸಭೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿನೋದ್‌ ಅಸೂಟಿ ಪರವಾಗಿ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು, ಧಾರವಾಡದಲ್ಲಿ ಹಡಪದ ಸಮುದಾಯದ ಮುಖಂಡರು ಹಾಗೂ 35ನೇ ವಾರ್ಡ್ ಗಣೇಶ ನಗರದ ಮಹಿಳಾ ಸಂಘದ…

ಗುಮ್ಮಗೋಳ ಪ್ರೀಮಿರ್ ಲೀಗ್ ಸೀಸನ್ 01 ಕ್ರಿಕೆಟ್ ಟೂರ್ನಮೆಂಟ್

ಧಾರವಾಡ ;ನವಲಗುಂದ ತಾಲೂಕ ಗುಮ್ಮಗೋಳ ಗ್ರಾಮದಲ್ಲಿ ಗೆಳೆಯ ಬಳಗದ ವತಿಯಿಂದ ಗುಮ್ಮಗೋಳ ಪ್ರೀಮಿರ್ ಲೀಗ್ ಸೀಸನ್ 01 ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು ಅದರಲ್ಲಿ ನಾಲ್ಕು ತಂಡಗಳು ಭಾಗವಹಿಸಿದವು ಮಾಚ೯ ದಿ 31 ರಂದು ಫೈನಲ್ ಪಂದ್ಯದಲ್ಲಿ ಚಾಲುಕ್ಯರು ತಂಡದವರು ವಿಜಯಶಾಲಿಯಾಗಿದ್ದಾರೆ.

ಅಯೋಧ್ಯೆಯ ಶ್ರೀರಾಮ ದರ್ಶನಕ್ಕೆ ಬೈಕ್ ಸವಾರಿ

ಧಾರವಾಡ ತಾಲೂಕಿನ ಬೆಳ್ಳಿಗಟ್ಟಿ ಗ್ರಾಮದ ಯುವಕರಾದ ಮೃತ್ಯುಂಜಯ ಹಿರೇಮಠ ಮತ್ತು ನಿಂಗಪ್ಪ ಕಲ್ಲೂರ ಅವರನ್ನು ಸೋಮವಾರ ಗ್ರಾಮಸ್ಥರು ಆಶೀರ್ವದಿಸಿ ಬೀಳ್ಕೊಟ್ಟರು. ಬಿಜೆಪಿ ಮುಖಂಡರಾದ ಕರಿಯಪ್ಪ ಅಮ್ಮಿನಭಾವಿ, ವಿರೂಪಾಕ್ಷಿ ಕಂಚನಹಳ್ಳಿ ಪ್ರವೀಣ ಸಂಕಿನ, ಪುಂಡಲಿಕ ಜಕ್ಕಣ್ಣವರ, ಬಸವರಾಜ ಗುರಕ್ಕನವರ, ಚನ್ನಬಸಪ್ಪ ಹೀರೆಮಠ ಸೇರಿದಂತೆ…

error: Content is protected !!
× How can I help you?