ಮನ ಮಿಡಿದ ದೃಶ್ಯ

ಬೆಳಿಗ್ಗೆ ಎಳುಗಂಟೆಗೆ ತಂದೆ ತನ್ನ ಪುಟ್ಟ ಬಾಲಕ ನನ್ನು ತಳ್ಳುವ ಗಾಡಿಯಲ್ಲಿ ಕುಳ್ಳರಿಸಿ ತುತ್ತಿನ ಚೀಲ ತುಂಬಲು ಹೊರಟ ದ್ರಶ್ಯ ಕಂಡಿದ್ದು ಭೂಸಪ್ಪ ಚೌಕನಲ್ಲಿ.

ತೇಗೂರ ಚೆಕ್ ಪೋಸ್ಟ್; ನಿನ್ನೆ ರಾತ್ರಿ ದಾಖಲೆ ಇಲ್ಲದ ರೂ.4,97,600 ನಗದು ಪತ್ತೆ; ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ಎಫ.ಎಸ್.ಟಿ, ಎಸ್ಎಸ್ ಟಿ ತಂಡದ ಅಧಿಕಾರಿಗಳು.

ಧಾರವಾಡ (ಕ.ವಾ) ಮಾ.26: ನಿನ್ನೆ ಮಾರ್ಚ 25 ರ ರಾತ್ರಿ 11:34 ಗಂಟೆ ಸುಮಾರಿಗೆ ತೇಗೂರ ಚೆಕ್ ಪೋಸ್ಟ್ ದಲ್ಲಿ ಕೆಎಸ್ಆರ್ ಟಿ ಸಿ ಬಸ್ ತಪಾಸಣೆ ಮಾಡಿದಾಗ ದಾಖಲೆ ಇಲ್ಲದ ರೂ.4,97,600 ಗಳ ನಗದು ಹಣ ಪತ್ತೆ ಆಗಿದ್ದು, ಹಣ…

ಹೋಳಿ ಆಡಿ ಸಂಭ್ರಮಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು .

ಧಾರವಾಡ 25 :ಸಾಂಪ್ರದಾಯಿಕ ಹೋಳಿ ಹುಣ್ಣಿಮೆ ಹಬ್ಬದ ಸಡಗರ ಸಂಭ್ರಮ ಧಾರವಾಡದಲ್ಲಿ ಜೋರಾಗಿಯೇ ನಡೆದಿದ್ದು ಧಾರವಾಡ ಜಿಲ್ಲಾಡಳಿತದ ಅಧಿಕಾರಿಗಳು ಪರಸ್ಪರ ಬಣ್ಣಗಳನ್ನು ಎರಚಿ ಹೋಳಿ ಆಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

27 ರಂದು ವಿಶ್ವರಂಗಭೂಮಿ ದಿನಾಚರಣೆ.

ಧಾರವಾಡ :ಅಭಿನಯ ಭಾರತಿ ಮಹಾನಗರದ ಹಿರಿಯರಂಗ ಸಂಸ್ಥೆ ಅಭಿನಯ ಭಾರತಿ ಯು ರಂಗಾಯಣದ ಸಯೋಗದೊಂದಿಗೆ ವಿಶ್ವರಂಗಭೂಮಿ ದಿನಾಚರಣೆಯನ್ನು ಮಾರ್ಚ್ 27 ರಂದು ಬೆಳಿಗ್ಗೆ 10.30 ಗಂಟೆಗೆ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ಏರ್ಪಡಿಸಿದೆ ಅಂದು ಅ ಅಭಿನಯ ಭಾರತಿ ರಂಗ ಪ್ರಶಸ್ತಿಯನ್ನು ಕಳೆದ…

error: Content is protected !!
× How can I help you?