ಭಾರತೀಯ ಸ್ಟೇಟ್ ಬ್ಯಾಂಕ್ ಎಟಿಎಂ ಕಾರ್ಯಾಚರಣೆ ಕುರಿತು ಸ್ವಾಭಿಮಾನಿ ಕರವೇ ಮನವಿ

ವರದಿ M H Nadaf ಇಂದುಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರೋಣ ತಾಲೂಕ ಅಧ್ಯಕ್ಷರಾದ ಶ್ರೀ ಎಮ್ ಎಚ್ ನದಾಫ ರವರ ನೇತೃತ್ವದಲ್ಲಿಹೊಳೆಯಲೂರಿನಶಾಖಾ ವೆವಸ್ಥಾಪಕರುಭಾರತೀಯ ಸ್ಟೇಟ್ ಬ್ಯಾಂಕ್ ರವರಿಗೆಸದರಿ ವಿಷಯವಾಗಿ ಸುಮಾರು 4 ತಿಂಗಳಿಂದ ಹೊಳೆಆಲೂರಿನ ಭಾರತೀಯ ಸ್ಟೇಟ್ ಬ್ಯಾಂಕ್ ಎಟಿಎಂ…

ಲಿಂಗಾಯತಳಾದ ನೇಹಾ ಹಿರೇಮಠ ಎಸ್‌ಸಿ ಪ್ರಮಾಣಪತ್ರ ಮಾಡಿಸಿದ್ದೇಕೆ? ಸರ್ಟಿಫಿಕೇಟ್‌ ಫೋಟೊ ಈಗ ವೈರಲ್

Neha Hiremath: ನೇಹಾ ಹಿರೇಮಠ ಅವರು ಬೆಂಗಳೂರಿನ ಬೇಗೂರು ರೋಡ್‌, ಹೊಂಗಸಂದ್ರದ ವಾರ್ಡ್‌ ನಂಬರ್‌ 135ರಲ್ಲಿ ವಾಸವಿರುವುದಾಗಿ ವಿಳಾಸ ನೀಡಿ, ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದಿರುವುದು ಮತ್ತೊಂದು ಚರ್ಚೆಯ ವಿಷಯವಾಗಿದೆ. ಇವರು ಎಸ್‌ಸಿ ಪ್ರಮಾಣಪತ್ರ ಪಡೆದಿರುವುದಕ್ಕೆ ಹಲವು ದಲಿತ ಸಂಘಟನೆಗಳು…

ಬೀದರನಲ್ಲಿ ಸೈಬರ್ ಸುರಕ್ಷತೆಯ ಜಾಗೃತಿ ಕಾರ್ಯಕ್ರಮ

ವರದಿ : ರಾಹುಲ್ ಕ್ರಾಂತಿಕಾರಿ ಸೈಬರ್ ಸುರಕ್ಷತೆಯ ಜಾಗೃತಿ ಕಾರ್ಯಕ್ರಮಇಂದಿನ ದಿನಗಳಲ್ಲಿ ಸೈಬರ್ ಸುರಕ್ಷತೆಯ ಜಾಗೃತಿ ಅತ್ಯವಶ್ಯಕವಾಗಿದೆ. ಬೀದರ್ ನಗರದಲ್ಲಿ ಇರುವ ಬೀದರ್ ಹೈ ಟೇಕ್ ಟ್ಯುಟೋರಿಯಲ್ ತರಬೇತಿ ಕೇಂದ್ರದಲ್ಲಿ ಸೈಬರ್ ಸುರಕ್ಷತೆಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಬೀದರ್ ಹೈ ಟೇಕ್ ಟ್ಯುಟೋರಿಯಲ್ನ…

ಗದಗ RTO ಆಂಧ್ರ ವಾಹನ ಸಿಜ್ ಮಾದ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಕಟ.

ಗದಗ RTO ಆಂಧ್ರ ಮೂಲದ ಪ್ರವಾಸಿಗರ ಬಸ್ ಒಂದನ್ನು ಸಿಜ ಮಾಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ. ಕನಿಷ್ಠ 45 ಪ್ರಯಾಣಿಕರು ರಾತ್ರಿ RTO ಪ್ರಾಂಗಣದಲ್ಲಿ ಲಾಕ್ ಆಗಿ ಅಲ್ಲಿಯೇ ರಾತ್ರಿ ಕಳೆದಿರುವ ಬಗ್ಗೆ ಗದಗ ಮಾದ್ಯಮಗಳು ವರದಿ ಮಾಡಿದ್ದು ಇದರ ನೈಜ…

ಹೊಳೆಆಲೂರಿನ ಜಾಮಿಯಾ ಮಸ್ಜಿದನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸನ್ಮಾನ

ಇಂದು ಹೊಳೆಆಲೂರಿನ ಜಾಮಿಯಾ ಮಸ್ಜಿದನಲ್ಲಿಮನ್ನಾಪುರ್ ಬ್ರದರ್ಸ್ ವತಿಯಿಂದಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಊರಿನ ಧರ್ಮ ಗುರುಗಳು ಹಾಗೂ ಊರಿನ ಹಿರಿಯರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.ಈ ಸನ್ಮದ ಸಂದರ್ಭದಲ್ಲಿ ಮೌಲಾನ ಅಬ್ದುಲ್ ರೆಹಮಾನಸಾಬ. ಮೌಲಾನ ಅಬ್ದುಲ್ಲ…

ಗದಗ ಜಿಲ್ಲೆಯ ಶಿಕ್ಷಕರ ಗುಣಮಟ್ಟ ಪರಿಶೀಲನೆಗೆ ನ್ಯಾಯಾಲಯದ ಮೊರೆ ಹೋಗಲು ರಾ ದೇ ಕಾರಭಾರಿ ನಿರ್ಧಾರ

ರಾಜ್ಯಾದ್ಯಂತ ಶಿಕ್ಷಣ ಮಟ್ಟ ಕುಸಿಯುತ್ತಿರುವ ಇವತ್ತಿನ ದಿನಮಾನವನ್ನು ಅವಲೋಕನ ಮಾಡಿದರೆ ಮೊದಲನೆಯದಾಗಿ ಸರಕಾರ ಹೊರಡಿಸಿದ ಅವೈಜ್ಞಾನಿಕ ನಿಯಮಗಳು ಒಂದು ಬದಿಯಾದರೆ ನೀತಿಗೆಟ್ಟ ಶಿಕ್ಷಣ ಇಲಾಖೆಯ ದಿನವೇಣಿಸಿ ಸಂಬಳ ಪಡೆಯುವ ಹಕೀಕತ್ತು ಒಂದು ಕಡೆ.ಮತ್ತೊಂದು ಬದಿಯಿಂದ ಯೋಚಿಸುವುದಾದರೆ ಲಂಚ ಕೊಟ್ಟು ನೇಮಕಾತಿ ಗೊಂಡಂತಹ…

ಡೆಡ್‌ಸ್ಟೋರೇಜ್ ತಲುಪಿದ ತುಂಗಭದ್ರಾ ಡ್ಯಾಂ ನೀರಿನ ಮಟ್ಟ

ಬಳ್ಳಾರಿ, ಮೇ 19: ಬರಗಾಲ, ಬೇಸಿಗೆಯ ಹೊಡೆತಕ್ಕೆ ಸಿಲುಕಿದ ತುಂಗಭದ್ರಾ ಜಲಾಶಯದ ನೀರಿನ ಮಟ್ಟದಲ್ಲಿ ಭಾರೀ ಕುಸಿತವಾಗಿದೆ. ಪ್ರಸ್ತುತ ಡ್ಯಾಂನಲ್ಲಿ 3.40 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಿದ್ದು, ಡ್ಯಾಂ ಡೆಡ್‌ಸ್ಟೋರೇಜ್ ಹಂತವನ್ನು ತಲುಪಿದೆ.ಬಳ್ಳಾರಿಯಲ್ಲಿರುವ ತುಂಗಭದ್ರಾ ಡ್ಯಾಂನ ಒಟ್ಟು ನೀರಿನ ಸಂಗ್ರಹ…

ಹಿರಿಯೂರಿನ ರೋಟರಿ ಭವನದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕ್ಷೇತ್ರದ ಸಭೆ

ಇಂದು ಹಿರಿಯೂರಿನ ರೋಟರಿ ಭವನದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕ್ಷೇತ್ರದ ಸಭೆಯಲ್ಲಿ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ಹಾಗೂ ನೌಕರರ ವಿಭಾಗದ ರಾಜ್ಯಾಧ್ಯಕ್ಷರದ ಜಿ.ಎಸ್.ಮಂಜುನಾಥ್ ರವರು ಸಭೆಯನ್ನು ಉದ್ಘಾಟಿಸಿ ಶಿಕ್ಷಕರು ಮತ್ತು ಕಾರ್ಯಕರ್ತರು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ…

ರೋಣ ರಥೋತ್ಸವದ ವೇಳೆ ಚಕ್ರಕ್ಕೆ ಸಿಲುಕಿ ಇಬ್ಬರ ಸಾವು

ವರದಿ : M H Nadaf

ಗದಗ ಇಲಾಖೆಯೊಂದರಲ್ಲಿ ವಾಟ್ಸ್ ಆ್ಯಪ್ ಲವ್ವಿ ಡವ್ವಿ….. ಅಧಿಕಾರಿಯ ನಾಚಿಕೆಗೆಟ್ಟ ಕೆಲಸ (ಶೀಘ್ರದಲ್ಲಿ ನಿಮ್ಮ ಮುಂದೆ)

error: Content is protected !!
× How can I help you?