ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು (Ambedkar Jayanti 2024) ಕಡ್ಡಾಯವಾಗಿ ಆಚರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಇದೇ ತಿಂಗಳು ಏಪ್ರಿಲ್ 10 ರಂದು ಮುಕ್ತಾಯವಾಗಲಿದೆ. ಆದರೆ ಏಪ್ರಿಲ್ 14ರಂದು ‘ಡಾ. ಬಿ.…
ಇಂದುಹೊಳೆಆಲೂರಿನ ಈದ್ಗಾ ಮೈದಾನದಲ್ಲಿ ನಾಳಿನಈದ್ ಉಲ್ ಫಿತರ್ ಹಬ್ಬದ ನಿಮಿತ್ಯವಾಗಿಪೆಂಡಾಲ್ ವೆವಸ್ಥೆ ಮತ್ತು ನೀರಿನ ವೆವಸ್ಥೆ ಪರಿಶೀಲನೆ ನಡೆಸಿಅಂಜುಮನ್ ಅಧ್ಯಕ್ಷರಾದ ಫಕ್ರುಸಾಬ್ ಸೈ ಚಿಕ್ಕಮಣ್ಣೂರ್ ಇವರು ಮಾತನಾಡಿದರು.ಈ ಸಮಯದಲ್ಲಿ ಯಾಸಿನ್ ಮುಲ್ಲಾ. ದಾದಾಪೀರ್ ಮುಲ್ಲಾ. ಯಮನೂರುಸಾಬ್ ನದಾಫ. ರಾಜಸಾಬ್ ಕೊತಬಾಳ್ಇನ್ನೂ ಅನೇಕ…
ಗದುಗಿನದ್ದು ಕ್ರಾಂತಿಕಾರಿ ನಡೆಯಾಗಿತ್ತು ಒಂದಾನೊಂದು ಕಾಲದಲ್ಲಿ ಗದಗ ಶಿಕ್ಷಣಕ್ಕೆ ಹೆಸರುವಾಸಿ ಆದರೆ ಇತ್ತೀಚಿನ ದಿನಗಳನ್ನು ಅವಲೋಕನ ಮಾಡಿಕೊಳ್ಳುವಾಗ ಗದಗ ಶಿಕ್ಷಣ ಇಲಾಖೆ ತನ್ನ ತಿರುಳನ್ನು ಕಳೆದುಕೊಂಡಿದೆ.ಇಂದು ನಡೆದ ಪಿಯುಸಿ ಫಲಿತಾಂಶ ನೋಡುವಾಗ ಗದಗ ಕೊನೆಯ ಸ್ಥಾನದಲ್ಲಿದೆ ನಿಜವಾಗ್ಲೂ ಕೂಡ ಗದಗಿನ ಶಿಕ್ಷಣ…
ಮುಂಡರಗಿ* : ಗಂಡನೊಬ್ಬ ನಡು ರಸ್ತೆಯಲ್ಲೇ ಹೆಂಡತಿಗೆ ಕಂದಿಲಿ ಎಂಬ ಕಬ್ಬಿಣದ ಹರಿತವಾದ ಆಯುಧದಿಂದ ಹೊಡೆದ ಪರಿಣಾಮ ಆಕೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಪೋಸ್ಟ್ ಆಫೀಸಿನಲ್ಲಿ ಪೋಸ್ಟ್…
ಇಂದುಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ(ರಿ)ರೋಣ ತಾಲೂಕ ವತಿಯಿಂದರೋಣ ತಾಲೂಕ ಅಧ್ಯಕ್ಷರಾದಎಮ್ ಎಚ್ ನದಾಫರವರ ನೇತೃತ್ವದಲ್ಲಿರೋಣ ನಗರದಲ್ಲಿ ಮತ್ತು ಹೊಳೆಆಲೂರು ಗ್ರಾಮದಲ್ಲಿ●ರಮಜಾನ ಹಬ್ಬದ●ನಿಮಿತ್ಯವಾಗಿಬಡವರಿಗೆ ಮತ್ತು ವಿಧವೆಯರಿಗೆ ಕಿಟ್ ವಿತರಣೆ ಮಾಡಲಾಯಿತು. ಈ ಸಮಯದಲ್ಲಿರೋಣ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಅಭಿಷೇಕ್ ಕೊಪ್ಪದ್.ಯಮನೂರು ಭೈ. ಮೊಹಮ್ಮದ್…
ಬೆಂಗಳೂರು: ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (Result) ಪ್ರಕಟವಾಗಲಿದೆ. ಬೆಳಗ್ಗೆ 11 ಗಂಟೆಯ ನಂತರ https://karresults.nic.in ವೀಕ್ಷಿಸಬಹುದು.ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಹಿನ್ನೆಲೆ ಬೆಳಗ್ಗೆ 10ಕ್ಕೆ ಸುದ್ದಿಗೋಷ್ಠಿ ನಡೆಸಲಿದೆ ಶಿಕ್ಷಣ ಇಲಾಖೆ. ನಾಳೆ ಪಿಯು ಫಲಿತಾಂಶಮಾ.1-22ರವರೆಗೆ ದ್ವಿತೀಯ ಪಿಯು ಪರೀಕ್ಷೆ…
ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪ್ರಲ್ಹಾದ ಜೋಶಿ ವಿರುದ್ಧ ತೊಡೆ ತಟ್ಟಿರುವ ಶಿರಹಟ್ಟಿ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಬಿಜೆಪಿಯ ಪ್ರಲ್ಹಾದ ಜೋಶಿ ಹಾಗೂ ಕಾಂಗ್ರೆಸ್‌ನ ವಿನೋದ ಅಸೂಟಿ…