ನಿಧನ ವಾರ್ತೆ.
ಧಾರವಾಡ.
.ಹಿರಿಯ ಸಾಹಿತಿಗಳು ಆದ ಡಾ. ಗುರುಲಿಂಗ ಕಾಪಸೆ ಅವರು ತಮ್ಮ ೯೬ ನೆ ವಯಸ್ಸಿನಲ್ಲಿ ಇಂದು ಬೆಳಿಗ್ಗೆ ನಿಧನರಾದರು. ಅಂತಿಮ ದರ್ಶನವನ್ನು ೨ ಗಂಟೆಯವರೆಗೆ ಸಾರ್ವಜನಿಕರಿಗೆ ಮೃತರ ಸ್ವಗೃಹದಲ್ಲಿ ( ಸಪ್ತಾಪೂರ ದುರ್ಗಾ ಕಾಲೊನಿ)ಅನುಕೂಲ ಮಾಡಲಾಗಿದೆ. ನಂತರ ದೇಹವನ್ನು ಬೈಲಹೊಂಗಲ ಡಾ. ರಾಮನ್ನವರ ಆಸ್ಪತ್ರೆಗೆ ನೀಡಲಾಗುವದು. ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ತಮ್ಮ ತೀವ್ರ ಶೋಖ ವ್ಯಕ್ತ ಪಡಿಸಿದ್ದಾರೆ.