ಒಟ್ಟು 3 ಜನ ಆರೋಪಿತರನ್ನು ದಸ್ತಗಿರಿ ಮಾಡಿ, ಗದಗ ಗ್ರಾಮೀಣ ಠಾಣೆಯ 6, ಬಡಾವಣೆ ಠಾಣೆಯ 3 & ಗದಗ ಶಹರ ಠಾಣೆ 1 ಒಟ್ಟು 10 ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ, ಒಟ್ಟು 625 ಗ್ರಾಂ ಬಂಗಾರದ & 5094 ಗ್ರಾಂ ಬೆಳ್ಳಿಯ ಆಭರಣಗಳು ಅಂ.ಕಿ. ರೂ. 34,25,150/- ವಶಪಡಿಸಿಕೊಂಡಿದ್ದು, ಶ್ರೀ. ಬಿ.ಎಸ್.ನೇಮಗೌಡ, ಐಪಿಎಸ್ ರವರು ಅಧಿಕಾರಿ & ಸಿಬ್ಬಂದಿರವರಿಗೆ ಸೂಕ್ತ ಬಹುಮಾನ ಘೋಷಿಸಿದ್ದಾರೆ.

