ಗದಗ ಪೊಲೀಸ್ ಸುದ್ದಿ

ಡಿಎಆರ್, ಗದಗ ಮಲ್ಲಸಮುದ್ರ ಕವಾಯತ್ ಮೈದಾನದಲ್ಲಿ ಇಂದು ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ. ಟಿ.ಫೈಜುದ್ದೀನ್, ನಿವೃತ್ತ ಪೊಲೀಸ್ ಅಧೀಕ್ಷಕರು ಆಗಮಿಸಿ ಪೊಲೀಸ್ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿದರು. ನಿವೃತ್ತ ಪೊಲೀಸ್ ಅಧಿಕಾರಿಗಳು & ಜಿಲ್ಲೆಯ ಪೊಲೀಸ್ ಅಧಿಕಾರಿ & ಸಿಬ್ಬಂದಿರವರು ಭಾಗವಹಿಸಿದ್ದರು. ಪರೇಡ್ ಕಮಾಂಡರ್ ಆಗಿ ಶ್ರೀ. ಎಸ್.ಬಿ.ಚೌಧರಿ, ಆರ್ಪಿಐ, ಡಿಎಆರ್, ಗದಗ ರವರು ಕಾರ್ಯನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!
× How can I help you?