ಲೋಕಸಭೆಯ ಚುನಾವಣೆಯ ಪ್ರಚಾರಾರ್ಥ ಸವದತ್ತಿ ವಿಧಾನಸಭಾ ಕ್ಷೇತ್ರದ ಶಿರಸಂಗಿ ಗ್ರಾಮದಲ್ಲಿ ಪ್ರಚಾರ ಕೈಗೊಂಡು, ಮತ ಯಾಚಿಸಲಾಯಿತು.
ಈ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹೊಟ್ಟಿಹೊಳಿ , ಶಾಸಕರಾದ ವಿಶ್ವಾಸ್ ವೈದ್ಯ, ಬಿ.ಎಸ್.ಪಾಟೀಲ, ಎಸ್.ಎಸ್.ಗೊರವನಕೊಳ್ಳ, ರಮೇಶ ಸಾವಜಿ, ಮಾರುತಿ ಪೋತರಾಜ, ಮಹಾರಾಜ ಕಣವಿ, ಗದಿಗೆಪ್ಪ ಶಿರಸಂಗಿ ಇನ್ನು ಮುಂತಾದ ಮುಖಂಡರು ಉಪಸ್ಥಿತರಿದ್ದರು.