ಗುರುನಾಥ ಇನಾಮದಾರ108 ನೇ ಶ್ರೀ ಗುರು ಚರಿತ್ರೆ ಪಾರಾಯಣ ಸಪ್ತಾಹವು ಕಾಶಿಯಲ್ಲಿ ಸಂಪನ್ನ.

ಧಾರವಾಡ :
108ನೇ ( ಸಂಕಲ್ಪದ ಕೊನೆಯ)
ಶ್ರೀ ಗುರು ಚರಿತ್ರೆ ಪಾರಾಯಣ ಸಪ್ತಾಹವು ಶ್ರೀ ಕಾಶಿ ವಿಶ್ವನಾಥನ ಸಾನಿಧ್ಯದಲ್ಲಿ ಪ.ಪೂ.ಶ್ರೀ ದತ್ತಾವಧೂತರ ಸಂಕಲ್ಪಮಾಡಸಿದಂತೆ
ಗಂಗಾತಟದ
ಶ್ರೀ ವಾರಣಸಿ ಕ್ಷೇತ್ರದಲ್ಲಿಯ ಪುರಾತನ ಶ್ರೀದತ್ತ ಮಂದಿರ ದಲ್ಲಿ ಯಶಸ್ವಿಯಾಗಿ ಮುಕ್ತಾಯ,ಗೊಂಡಿತು
ತನ್ನಿಮಿತ್ಯ ಶ್ರೀ ಗಣೇಶ,
ಶ್ರೀ ವಿಶ್ವನಾಥ , ಶ್ರೀ ಕಾಲಭೈರವ ಶ್ರೀ ದುಂಢಿರಾಜ ಗಣಪತಿ
ಶ್ರೀ ಅನ್ನಪೂರ್ಣೇಶ್ವರಿ ದೇವಿ , ಶ್ರೀ ಗಂಗಾಮಾತೆಯ ಶ್ರೀದತ್ತಾತ್ರೇಯ,ಹಾಗೂ
ಶ್ರೀ ಮಾರುತಿ ಪೂಜೆ ಮಾಡಿ
ಕಾಶಿವಿಶ್ವನಾಥನಿಗೆ ಹಾಗೂ ಶ್ರೀ ಏಕಮುಖಿದತ್ತಾತ್ರೇಯ ನಿಗೆ ಅಭೀಷೇಕ ಮಾಡಲಾಯಿತು.ಅನಂತರ ಪ.ಪೂ .ಶ್ರೀ ದತ್ತಾವಧೂತರ ಪಾದಪೂಜೆಯನ್ನು ಮಾಡಿ ಅವರ ಆಶೀರ್ವಾ ದ ಪಡೆಯಲಾತು. ಈ ಸಂದರ್ಭ ದಲ್ಲಿ ತಮಗೂ ಹಾಗೂ ತಮ್ಮ ಕುಟುಂಬದವರಿಗೆಲ್ಲಸುಖ-ಶಾಂತಿ ಆಯುಷ್ಯ-ಆರೋಗ್ಯ,
ಸಂಪತ್ತು- ಸಮಾಧಾನ ಗಳೊಂದಿಗೆ ನಿತ್ಯವೂ ನೆಮ್ಮದಿ ಸಂತೋಷಗಳ ಜೀವನ ದಯಪಾಲಿಸಲೆಂದು ಅತ್ಯಂತ ಕಳಕಳಿಯಿಂದ ಪ್ರಾರ್ಥಿಸಿದ್ದೇನೆ,
ದತ್ತದಾಸ,
ಗುರುನಾಥ ಇನಾಮದಾರ.

ಗುರುನಾಥ ಇನಾಮದಾರ
108 ನೇ ಶ್ರೀ ಗುರು ಚರಿತ್ರೆ ಪಾರಾಯಣ ಸಪ್ತಾಹವು ಕಾಶಿಯಲ್ಲಿ ಸಂಪನ್ನ.

Leave a Reply

Your email address will not be published. Required fields are marked *

error: Content is protected !!
× How can I help you?