
ವೆಬ್ ಡಿಸೈನಿಂಗ್ ಕಲಿಯುವುದು ಅಂದಿನ ಒಂದು ಕನಸಾಗಿತ್ತು ಅದಕ್ಕಾಗಿ ಲಕ್ಷಾಂತರ ಹಣವನ್ನು ಖರ್ಚು ಮಾಡುವ ಅಗತ್ಯತೆ ಇತ್ತು ಆದರೆ ಈಗ ಅದು ಅತಿ ಸುಲಭ
ವೆಬ್ ಡಿಸೈನಿಂಗ್ ಅಂದ ಕೂಡಲೆ ಇಂಗ್ಲಿಷ್ ಬೇಕೆ ಬೇಕು ಎಂಬ ತತ್ವ ಹೊರಟು ಹೋಗಿ ಈಗ ಗದಗ ನಗರದಲ್ಲಿ ಜನಸೇವಾ ಎಜ್ಯುಕೇಷನಲ್ ಟ್ರಸ್ಟ್ ಹಾಗೂ ಇಂಡಿಯನ್ ಮೀಡಿಯಾ ಅಕಾಡೆಮಿ ಆ್ಯಂಡ್ ಶಾರ್ಟ್ ಫಿಲ್ಮ್ ಸೊಸೈಟಿ ರವರು ಕನ್ನಡ ಭಾಷೆಯಲ್ಲಿ ವೆಬ್ ಡಿಸೈನಿಂಗ್ ಕೋರ್ಸ್ ಆರಂಭಿಸಿದ್ದಾರೆ







ನಿಮ್ಮದೇ ಆದ ವೆಬ್ ಸ್ಟುಡಿಯೋ ಹೊಂದಿಕೊಳ್ಳುವುದು ಇವತ್ತಿನ ಅಗತ್ಯತೆಗಳಲ್ಲಿ ಒಂದು. ಅಂತರ್ಜಾಲ ಯುಗದಲ್ಲಿ ಕಾಲಕ್ಕೆ ತಕ್ಕಂತೆ ಸೃಷ್ಟಿಯಾದ ಉದ್ಯೋಗವನ್ನು ತಾವು ಹೊಂದುವುದು ಅನಿವಾರ್ಯ.

ತಡಮಾಡದೆ ಇಂದೇ ಪ್ರವೇಶ ಪಡೆಯಿರಿ
ಒಂದು ತಿಂಗಳ ಕೋರ್ಸ್ ಕೇವಲ 3000/- ಪೌರಕಾರ್ಮಿಕರ ಮಕ್ಕಳು, ಕಟ್ಟಡ ಕಾರ್ಮಿಕರ ಮಕ್ಕಳು, ಹಾಗೂ ಪತ್ರಕರ್ತರಿಗೆ 1000/- ವಿನಾಯಿತಿ
