ಯಲ್ಲಮ್ಮ ತಾಂಡೆಯ ಯುವಕರಿಂದ ವಿದ್ಯಾರ್ಥಿನಿಯರಿಗೆ ಸನ್ಮಾನ

ಯಲ್ಲಮ್ಮ ತಾಂಡೆಯ ಯುವಕರಿಂದ ಇವತ್ತಿನ ದಿವಸ PUC ಯಲ್ಲಿ 90% ಕ್ಕಿಂತ ಹೆಚ್ಚಿನ ಅಂಕ ಪಡೆದವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದರಲ್ಲಿ ನಮ್ಮ ತಾಂಡಾದ ಯುವತಿಯರಾದ ಐಶ್ವರ್ಯ ರವಿ ಲಮಾಣಿ (98%), ಅಕ್ಷತಾ ವಿಜಯ ಚವ್ಹಾಣ (90.83%), ರಾಧಿಕಾ ಶಿವಾಜಿ ಲಮಾಣಿ (90.33%) ಈ ಮೂವರು ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!
× How can I help you?