ಇಂದು ಸಾಯಂಕಾಲ ಹಾಗೆ ಸುಮ್ಮನೆ ಬೆಟಗೇರಿ ಭಾಗದ ರಂಗಾವಧೂತ ನಗರಕ್ಕೆ ಹೊರಟಾಗ ಬೆಟಗೇರಿ ಬುದ್ಧಿ ಮಾಂದ್ಯ ಶಾಲೆಯ ಕ್ರಾಸ್ ನಲ್ಲಿ ಪೊಲೀಸ್ ಜೀಪ್ ಸಾರ್ವಜನಿಕರ ಉದ್ದೇಶಿಸಿ ಸಂರಕ್ಷತೆಯ ಕುರಿತು ಸಾರ್ವಜನಿಕರಿಗೆ ವಿವರಿಸುತ್ತಿದ್ದರು.

ಕಳ್ಳತನದ ಬಗ್ಗೆ ಸಾರ್ವಜನಿಕರಿಗೆ ಅತಿ ಸರಳವಾದ ರೀತಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿ ಜಾಗೃತೆ ಮಾಡುತ್ತಿರುವ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ
ಪೊಲೀಸ್ ಇಲಾಖೆಗೆ ಮಹಾಸುದ್ಧಿ ವಾಹಿನಿ ಅಭಿನಂದನೆ ಸಲ್ಲಿಸುತ್ತದೆ.
ಹಾಗೂ ಸಾರ್ವಜನಿಕರು ಪೊಲೀಸ್ ಇಲಾಖೆ ಸೂಚಿಸಿದ ಸುರಕ್ಷತಾ ಮಾರ್ಗಗಳನ್ನು ಅನುಸರಿಸಲು ವಿನಂತಿ



