ಗದಗ ಪೊಲೀಸ್ ಸಾಹಾಸ; 5 ಲಕ್ಷ ಬಹುಮಾನ ಘೋಷಿಸಿದ ಐ ಜಿ ಪಿ

ಬಹು ಕ್ಲಿಷ್ಟಕರ ಗದಗ ಶಹರದ 4 ಜನರ ಕೊಲೆ ಪ್ರಕರಣವನ್ನು ಶ್ರೀ ವಿಕಾಶ್ ಕುಮಾರ್ ವಿಕಾಶ್.,ಐಪಿಎಸ್ ಮಾನ್ಯ ಐಜಿಪಿ, ಉವ, ಬೆಳಗಾವಿರವರ ಮಾರ್ಗದರ್ಶನದಲ್ಲಿ ಶ್ರೀ.ಬಿ.ಎಸ್.ನೇಮಗೌಡ, ಐಪಿಎಸ್, ಎಸ್ಪಿ, ಗದಗ ರವರ ನೇತೃತ್ವದ ತಂಡ ಬೇಧಿಸಿದ್ದು, ಒಟ್ಟು 8 ಜನರನ್ನು ದಸ್ತಗಿರಿ ಮಾಡಿ ತನಿಖೆ ಮುಂದುವರೆಸಿದೆ. ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಡಾ.ಅಲೋಕ್ ಮೋಹನ್.,ಐಪಿಎಸ್ ಮಾನ್ಯ ಡಿಜಿ&ಐಜಿಪಿ, ಕರ್ನಾಟಕ ರಾಜ್ಯ, ಬೆಂಗಳೂರು ರವರು 5 ಲಕ್ಷಗಳ ಬಹುಮಾನವನ್ನು ಘೋಷಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!
× How can I help you?