ರಕ್ಸ್ಹಣೆಗೆ ಮುಂದಾದ ಗದಗ ಕರವೇ ಕಾರ್ಯಕರ್ತರು
ಸಾರ್ವಜನಿಕರು ಹೈವೇ ಟೂಲ್ ನೀಡುವುದು ಹೈವೇ ನಲ್ಲಿ ತಮಗೆ ಸೌಲಭ್ಯ ಸಿಗಲಿ ಅಂತ ಆದರೆ ಬೆಂಗಳೂರ್ ನೆಕೋಡಿ ಟೂಲ್ ಬಳಿ ಕಾರಗೆ ಬೆಂಕಿ ಹತ್ತಿದರೂ ಇಲ್ಲಿ ನೋಡುವವರಿಲ್ಲ. ಸಂಪೂರ್ಣ ಕಾರ್ ಸುತ್ತು ಭಸ್ಮ ಆದರೂ ಟೂಲ್ ಅಧಿಕಾರಿಗಳು ಕ್ಯಾರೆ ಅನ್ನಲಿಲ್ಲ.
ಕಾರ್ ನಂದಿಸಲು ಸ್ವಲ್ಪ ಪ್ರಯತ್ನವೂ ಪಡಲಿಲ್ಲ, ಟೂಲ್ ಅಧಿಕಾರಿಗಳು ಕುಡಿದ ಪಟ್ಟಿನಲ್ಲಿರುವ ಬಗ್ಗೆ ಸಾರ್ವಜನಿಕರು ಆರೋಪಿಸಿದ್ದಾರೆ.
ಗದಗ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಮಿಕ ಘಟಕದ ಗದಗ ಪ್ರಧಾನ ಕಾರ್ಯದರ್ಶಿ ಟೌಸಿಪ್ ಡಾಲಾಯತ್ ಹಾಗೂ ಕಾರ್ಯಕರ್ತರು ಕಾರ್ ನಂದಿಸುವ ಪ್ರಯತ್ನ ಮಾಡಿದರು.
ಟೂಲ್ ಸಂಗ್ರಹಣಾ ಕೇಂದ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಅಧಿಕಾರಿಗಳು ಯಾವ ಆಧಾರದಲ್ಲಿ ಕೆಲಸ ಮಾಡುತ್ತಾರೆ ಇವರ ಸಮವಸ್ತ್ರ ಸಂಹಿತೆ ಏನು ಕುಡಿದ ಮತ್ತಿನಲ್ಲಿ ಕೆಲಸ ಮಾಡುವ ಇವರ ಪುಂಡಾಟಿಕೆಗೆ ಹೈವೇ ಅಥಾರಿಟಿ ಆಫ್ ಇಂಡಿಯಾ ಸಾತ್ ಕೊಡುತ್ತಿದೆಯಾ ಹೈವೇ ನಲ್ಲಿ ಇಂತಹ ಅವಘಡ ಸಂಭವಿಸುವ ಅದನ್ನು ರಕ್ಷಿಸುವ ತರಬೇತಿಯೂ ನೀಡದೆ ಯಾವ ಆಧಾರದಲ್ಲಿ ಇವರನ್ನು ನೇಮಿಸಲಾಗಿದೆ ಆರ್ವಜನಿಕರು ತಮ್ಮ ವಾಹನಗಳು ಹೈವೇ ನಲ್ಲಿ ಏನಾದರೂ ತೊಂದರೆ ಆದರೆ ತಕ್ಷಣ ರಕ್ಷಣಾ ಕಾರ್ಯವನ್ನು ಟೂಲ್ ಅಧಿಕಾರಿಗಳು ಮಾಡಬೇಕು ಇದು ಟೂಲ್ ಕಟ್ಟುವ ನಿಯಮ ಕೂಡ ಹೌದು ಆದರೆ ಇಲ್ಲಿ ಕಾರ್ ಸಂಪೂರ್ಣ ಸುತ್ತು ಕಾರಕಲಾದರೂ ಟೂಲ್ ಅಧಿಕಾರಿಗಳು ತಮಾಷೆ ತೊಡುತ್ತ ನಿಂತಿರುವುದು ಹಾಸ್ಯಾಸ್ಪದ. ಈ ಘಟನೆಗೆ ಸಂಬಂಧ ಪಟ್ಟಂತೆ ಕಾರ್ ಮಾಲಿಕನಿಗೆ ನ್ಯಾಯ ಸಿಗಬೇಕು……. ಸಿಗಲೇಬೇಕು…