ಸ್ವಾಭಿಮಾನಿ ಕರವೇ ವತಿಯಿಂದ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರು ಗ್ರಾಮದಲ್ಲಿ ಆಲೂರು ವೆಂಕಟರಾಯ ರವರ ಜಯಂತೋತ್ಸವ ಕಾರ್ಯಕ್ರಮ

ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರು ಗ್ರಾಮದಲ್ಲಿ ಆಲೂರು ವೆಂಕಟರಾಯ ರವರ ಜಯಂತೋತ್ಸವ ಕಾರ್ಯಕ್ರಮ
ನೆರವೇರಿಸಲಾಯಿತು
ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರೋಣ ತಾಲೂಕ ಅಧ್ಯಕ್ಷರಾದ ಎಂಎಚ್ ನದಾಫ್ ಇವರ ನೇತೃತ್ವದಲ್ಲಿ
ಶ್ರೀ ಆಲೂರು ವೆಂಕಟರಾಯರ ವೃತ್ತದಲ್ಲಿ
ಶ್ರೀ ಆಲೂರು ವೆಂಕಟರಾಯರ 144 ನೆ ಜಯಂತೋತ್ಸವದ ನಿಮಿತ್ಯವಾಗಿ
ಶ್ರೀ ಆಲೂರು ವೆಂಕಟರಾಯರ ಮೂರ್ತಿಗೆ ಪುಷ್ಪಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.
ಶ್ರೀ ವೆಂಕಟರಾಯರ ಜಯಂತೋತ್ಸವದ ಅಂಗವಾಗಿ
ನಾಡಿನ ಜಲ ನೆಲ ಪರಿಸರ. ಅಭಿವೃದ್ಧಿಗೋಸ್ಕರವಾಗಿ
ಸರಕಾರಿ ಪಾಲಿಟೆಕ್ನಿಕ ಮಹಾವಿದ್ಯಾಲಯದ ಆವರಣದಲ್ಲಿ ಸಸಿ ನಡೆಸುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು
ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು
ಶ್ರೀ ಎಚ್ಚರೇಶ್ವರ ಮಹಾಸ್ವಾಮಿಗಳು
ಹಾಗೂ
ದಿವಾನ್ ಶರೀಫ್ ಮುರುಗೇಂದ್ರ ಶ್ರೀಗಳು
ಹಾಗೂ ಹಜರತ ಪೀರ್ ಶ್ರೀ ಎಮ್ ಆರ್ ಖಾನ್ ಬಾಬಾ ಗುರುಗಳು
ದಿವ್ಯ ಸಾನಿಧ್ಯ ವಹಿಸಿದ್ದು
ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ
ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ್ ಹಾದಿಮನಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮುರ್ತುಜಾ ಗೌಂಡಿ
ಹಾಗೂ
ಸರಕಾರಿ ಪಾಲಿಟೆಕ್ನಿಕಲ್ ಮಹಾವಿದ್ಯಾಲಯದ
ಪ್ರಾಂಶುಪಾಲರು ಶ್ರೀ ವಿನೋದ ಸೋನಕರ.
ಶರೀಫ್ ನದಾಫ
ಸಂಕೇತ್ ದಾನರೆಡ್ಡಿ
ಸಂಜು ಮಾದರ
ಕಾರ್ತಿಕ್ ಬಡಿಗೇರ್
ಲಿಯಾಖತ್ ಅಂಗಡಗೇರಿ
ಶಂಕ್ರಪ್ಪಾ ತೆಗ್ಗಿ
ಪರಶುರಾಮ್ ನಾಯ್ಕರ್
ಯಮನೂರುಸಾಬ್ ನದಾಫ್
ಸಂತೋಷ್ ರಾಜಪುರೋಹಿತ್
ರಿಜ್ವಾನ್ ಮುಲ್ಲಾ
ಶರಣಪ್ಪ ಪೂಜಾರ
ಹನುಮಂತ್ ಗುಳೇದಗುಡ್ಡ
ಮೈಬ ನದಾಫ
ನೂರಸಾಬ ನದಾಫ ಹಾಗೂ
ವಿದ್ಯಾರ್ಥಿಗಳು
ಇನ್ನೂ ಅನೇಕರು
ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!
× How can I help you?