ಬೆಟಗೇರಿ ಈದಗಾ ಕಮಿಟಿ ಅಧ್ಯಕ್ಷರಾದ ಹಾಗೂ ನಗರಸಭೆ ಮಾಜಿ ಅಧ್ಯಕ್ಷರಾದ ಪೀರ್ ಸಾಬ್ ಕೌತಾಳ ಇವರು ದಿನಾಂಕ 16/09/2024 ರಂದು ಮಹಮ್ಮದ್ ಪೈಗಂಬರ್ ಜಯಂತೋತ್ಸವ ಅಂಗವಾಗಿ ಇಸ್ಲಾಂ ಧರ್ಮದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಬೆಟಗೇರಿದ ಈದಗಾ ಕಮಿಟಿಯ ನೇತೃತ್ವದಲ್ಲಿ ಹಮ್ಮಿಕೊಂಡಿರುತ್ತಾರೆ ಯಾರಾದರೂ ವಿವಾಹ ನೊಂದಣಿ ಮಾಡುವುದಕ್ಕೆ ಇಚ್ಛೆಸುವರು ರೈಲ್ವೆ ಸ್ಟೇಷನ್ ಹತ್ತಿರ ಬೆಟಗೇರಿ ಈದಗಾ ಕಮಿಟಿಯ ಕಚೇರಿಗೆ ಸಂಪರ್ಕಿಸಿರಿ
ಅನ್ವರ್ ಇಟಿ 9483606009
ಅಬ್ದುಲ್ ಸಲಾಂ ಬಳ್ಳಾರಿ
8660222309
ಬಾಬು ಲಾಲ್ ಎಚ್ ನಾರಾಯಣಕೇರಿ 9945727432
ಮಮ್ಮದ್ ಸಾಬ್ ಎನ್ ಸಾಲಗಾರ
9900675623
ರೆಹಮತುಲ್ಲಾ ಎಲ್ ಹೊಂಬಳ
9449329029